Asia Cup 2022: ಏಷ್ಯಾಕಪ್​ಗೆ​ ಎಂಟ್ರಿ ಕೊಟ್ಟ ಹಾಂಗ್​ ಕಾಂಗ್, ಫೈನಲ್ 6 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ

Asia Cup 2022: ಏಷ್ಯಾ ಕಪ್​ 2022ರ 15ನೇ ಆವೃತ್ತಿ ಆಗಸ್ಟ್ 27ರಿಂದ ದುಬೈನಲ್ಲಿ ಆರಂಭವಾಗಲಿದೆ. ಈ ಟೂರ್ನಿಗೆ ಇದೀಗೆ ಅಂತಿಮ ತಂಡವಾಗಿ ಹಾಂಗ್​ ಕಾಂಗ್​ ಆಯ್ಕೆ ಆಗಿದ್ದು, ಫೈನಲ್ ತಂಡಗಳು ಕಪ್​ಗಾಗಿ ಸೆಣಸಾಡಲಿವೆ.

First published: