Asia Cup 2022: ಯಾರು ಈ ಮಿಸ್ಟರಿ ಗರ್ಲ್, ವೈರಲ್ ಆಗ್ತಿದೆ ಅಫ್ಘಾನ್​ ಬೆಡಗಿಯ ಫೋಟೋಸ್

Asia Cup 2022: ಅಫ್ಘಾನಿಸ್ತಾನದ ಸುಂದರ ಬೆಡಗಿ ವಜ್ಮಾ ಅಯೂಬಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಪಂದ್ಯದ ಸಮಯದಲ್ಲಿ ಅವರ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದ್ದಾರಂತೆ.

First published: