Asia Cup 2022: ಭಾರತಕ್ಕೆ 2 ಆಟಗಾರರದ್ದೇ ತಲೆನೋವು, ನಾಯಕ ರೋಹಿತ್‌ಗೆ ಇದೆಯೇ ಬೇರೆ ಆಯ್ಕೆ?

Asia Cup 2022: ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ಪ್ರದರ್ಶನ ನಿರೀಕ್ಷೆಯಂತೆಯೇ ಇದೆ. ಇದುವರೆಗೆ ಆಡಿದ ಎರಡೂ ಗುಂಪು ಸುತ್ತಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡ ಕೂಡ ಸೂಪರ್-4 ಹಂತಕ್ಕೆ ತಲುಪಿದೆ.

First published: