FIFA World Cup 2022 Final: ಈ ಬಾರಿ ವಿಶ್ವಕಪ್​ ಗೆಲ್ಲೋದು ಈ ತಂಡವಂತೆ, ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ; ಇವ್ರ ಮಾತು ಈವರೆಗೂ ಸುಳ್ಳಾಗಿದ್ದೇ ಇಲ್ವಂತೆ!

FIFA World Cup 2022 Final: ಡಿಸೆಂಬರ್ 18ರಂದು ಅಂದರೆ ನಾಳೆ ಫುಟ್ಬಾಲ್ ವಿಶ್ವಕಪ್ ಫೈನಲ್ ಫೈಟ್​ ನಡೆಯಲಿದೆ. ಯಾವ ದೇಶ ಚಾಂಪಿಯನ್ ಆಗಲಿದೆ ಎಂಬ ಕುತೂಹಲದ ನಡುವೆ ಪ್ರಸಿದ್ಧ ಬ್ರೆಜಿಲಿಯನ್ ಜ್ಯೋತಿಷಿ ಅಥೋಸ್ ಸಲೋಮಿ ಚಾಂಪಿಯನ್​ ತಂಡದ ಹೆಸರನ್ನು ಹೇಳಿದ್ದಾರೆ.

First published: