ಶಿಖರ್ ಧವನ್- ಆಯೇಷಾ ಮುಖರ್ಜಿ : ಆಯೇಷಾ ಮುಖರ್ಜಿ ಶಿಖರ್ ಧವನ್ಗಿಂತ ವಯಸ್ಸಿನಲ್ಲಿ 10 ವರ್ಷ ದೊಡ್ಡವರು. ಕಾಮನ್ ಫ್ರೇಂಡ್ ಮೂಲಕ ಫೇಸ್ಬುಕ್ನಲ್ಲಿ ಇವರಿಬ್ಬರು ಪರಿಚಯವಾಗಿ ಪ್ರೀತಿ ಬೆಳೆಯಿತು. ಆಯೇಷಾಗೆ ಈಗಾಗಲೇ ಇಬ್ಬರು ಮಕ್ಕಳು ಇದ್ದರೂ ಅವರನ್ನೇ 2009ರಲ್ಲಿ ಶಿಖರ್ ಧವನ್ ಮದುವೆಯಾದರು. ಈ ಇಬ್ಬರಿಗೂ ಒಂದು ಮಗು ಇದೆ.