Anushka Sharma-Virat Kohli: ಹೊಸ ಫ್ಲಾಟ್ ಬಾಡಿಗೆಗೆ ಪಡೆದ ವಿರಾಟ್-ಅನುಷ್ಕಾ; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ತಾರಾ ಜೋಡಿ ಇದೀಗ ಮುಂಬೈನಲ್ಲಿ ಬಾಡಿಗೆಗೆ ಫ್ಲಾಟ್ ತೆಗೆದುಕೊಂಡಿದ್ದಾರೆ. ಇದರ ಬೆಲೆ ಎಷ್ಟು ಕೇಳಿದ್ರೆ ನೀವು ಕೂಡ ಅಶ್ಚರ್ಯ ಪಡ್ತೀರಾ?

First published: