Footballer Maria Markovic: ಈ ಆಟಗಾರ್ತಿಯ ಮೈಮಾಟಕ್ಕೆ ಮನಸೋತಿದ್ದಾರೆ ಫುಟ್ಬಾಲ್​​ ಪ್ರಿಯರು!

Footballer Maria Markovic: ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ತನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ತೊಂದರೆ ನೀಡುತ್ತಿದ್ದಾರೆ ಎಂದು ಅನ್ನಾ ಹೇಳಿಕೊಂಡಿದ್ದಾರೆ.

First published:

 • 17

  Footballer Maria Markovic: ಈ ಆಟಗಾರ್ತಿಯ ಮೈಮಾಟಕ್ಕೆ ಮನಸೋತಿದ್ದಾರೆ ಫುಟ್ಬಾಲ್​​ ಪ್ರಿಯರು!

  ಈಕೆಯ ಹೆಸರು ಅನ್ನಾ ಮಾರಿಯಾ ಮಾರ್ಕೊವಿಚ್. ಈಕೆಗೆ ವಿಶ್ವದ ಅತ್ಯಂತ ಸುಂದರ ಫುಟ್ಬಾಲ್​ ಆಟಗಾರ್ತಿ ಎಂಬ ಹೊಗಲಿಕೆ ಇದೆ.

  MORE
  GALLERIES

 • 27

  Footballer Maria Markovic: ಈ ಆಟಗಾರ್ತಿಯ ಮೈಮಾಟಕ್ಕೆ ಮನಸೋತಿದ್ದಾರೆ ಫುಟ್ಬಾಲ್​​ ಪ್ರಿಯರು!

  ಇವರು ಕ್ರೊಯೇಷಿಯಾದ ಫುಟ್ಬಾಲ್ ಆಟಗಾರ್ತಿಯಾಗಿದ್ದು, ಗ್ರಾಸೋಫರ್​ ಕ್ಲಬ್‌ಗಾಗಿ ಆಡುತ್ತಾರೆ.

  MORE
  GALLERIES

 • 37

  Footballer Maria Markovic: ಈ ಆಟಗಾರ್ತಿಯ ಮೈಮಾಟಕ್ಕೆ ಮನಸೋತಿದ್ದಾರೆ ಫುಟ್ಬಾಲ್​​ ಪ್ರಿಯರು!

  ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ತನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ತೊಂದರೆ ನೀಡುತ್ತಿದ್ದಾರೆ ಎಂದು ಅನ್ನಾ ಹೇಳಿಕೊಂಡಿದ್ದಾರೆ.

  MORE
  GALLERIES

 • 47

  Footballer Maria Markovic: ಈ ಆಟಗಾರ್ತಿಯ ಮೈಮಾಟಕ್ಕೆ ಮನಸೋತಿದ್ದಾರೆ ಫುಟ್ಬಾಲ್​​ ಪ್ರಿಯರು!

  ಯಾರಾದರೂ ಈಕೆಯನ್ನು ಹಾಟ್​ ಎಂದು ಕರೆದರೆ ಈ ಫುಟ್ಬಾಲ್ ಆಟಗಾರ್ತಿಗೆ ತುಂಬಾ ಕೋಪ ಬಂರುತ್ತದೆ

  MORE
  GALLERIES

 • 57

  Footballer Maria Markovic: ಈ ಆಟಗಾರ್ತಿಯ ಮೈಮಾಟಕ್ಕೆ ಮನಸೋತಿದ್ದಾರೆ ಫುಟ್ಬಾಲ್​​ ಪ್ರಿಯರು!

  ಈ ಸುಂದರ ಫುಟ್ಬಾಲ್ ಆಟಗಾರ್ತಿ ಸ್ವಿಸ್ ಮಹಿಳಾ ಸೂಪರ್ ಲೀಗ್‌ನಲ್ಲಿ ಆಡುತ್ತಾಳೆ. ಈಕೆ ಆಟದ ಮೈದಾನದ ಹೊರಗೆ ಕೂಡ ಬಹಳ ಜನಪ್ರಿಯರಾಗಿದ್ದಾಳೆ.

  MORE
  GALLERIES

 • 67

  Footballer Maria Markovic: ಈ ಆಟಗಾರ್ತಿಯ ಮೈಮಾಟಕ್ಕೆ ಮನಸೋತಿದ್ದಾರೆ ಫುಟ್ಬಾಲ್​​ ಪ್ರಿಯರು!

  ಈಕೆ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಅಭಿಮಾನಿ.

  MORE
  GALLERIES

 • 77

  Footballer Maria Markovic: ಈ ಆಟಗಾರ್ತಿಯ ಮೈಮಾಟಕ್ಕೆ ಮನಸೋತಿದ್ದಾರೆ ಫುಟ್ಬಾಲ್​​ ಪ್ರಿಯರು!

  22 ವರ್ಷದ ಫುಟ್ಬಾಲ್ ಆಟಗಾರ್ತಿ Instagram ನಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ್ಗೆ ಚಿತ್ರಗಳನ್ನು ಪೋಸ್ಟ್ ಮಾಡುತ್ತಾಳೆ

  MORE
  GALLERIES