Ambati Rayudu: ರಾಜ್ಯ ರಾಜಕೀಯಕ್ಕೆ ಟೀಂ ಇಂಡಿಯಾ ಆಟಗಾರ ಎಂಟ್ರಿ! ಯಾವ ಪಕ್ಷಕ್ಕೆ ಸೇರ್ತಾರೆ ಸ್ಟಾರ್​ ಪ್ಲೇಯರ್​?

Ambati Rayudu: ಅಂಬಟಿ ರಾಯುಡು ಶೀಘ್ರದಲ್ಲೇ ಎಪಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಸಂದರ್ಶನವೊಂದರಲ್ಲಿ, ಅಂಬಟಿ ರಾಯುಡು ತಮ್ಮ ರಾಜಕೀಯ ಪ್ರವೇಶದ ಕುರಿತು ಪ್ರಮುಖ ಮಾಹಿತಿ ನೀಡಿದ್ದಾರೆ.

First published:

 • 17

  Ambati Rayudu: ರಾಜ್ಯ ರಾಜಕೀಯಕ್ಕೆ ಟೀಂ ಇಂಡಿಯಾ ಆಟಗಾರ ಎಂಟ್ರಿ! ಯಾವ ಪಕ್ಷಕ್ಕೆ ಸೇರ್ತಾರೆ ಸ್ಟಾರ್​ ಪ್ಲೇಯರ್​?

  ಟೀಂ ಇಂಡಿಯಾದ ಮಾಜಿ ಆಟಗಾರ, ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ ಅಂಬಟಿ ರಾಯುಡು ಶೀಘ್ರದಲ್ಲೇ ಆಂಧ್ರಪ್ರದೇಶ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ.

  MORE
  GALLERIES

 • 27

  Ambati Rayudu: ರಾಜ್ಯ ರಾಜಕೀಯಕ್ಕೆ ಟೀಂ ಇಂಡಿಯಾ ಆಟಗಾರ ಎಂಟ್ರಿ! ಯಾವ ಪಕ್ಷಕ್ಕೆ ಸೇರ್ತಾರೆ ಸ್ಟಾರ್​ ಪ್ಲೇಯರ್​?

  ಅವರು ಶೀಘ್ರದಲ್ಲೇ ಆಂಧ್ರ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಅಂಬಟಿ ರಾಯುಡು ತಮ್ಮ ರಾಜಕೀಯ ಪ್ರವೇಶದ ಕುರಿತು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 37

  Ambati Rayudu: ರಾಜ್ಯ ರಾಜಕೀಯಕ್ಕೆ ಟೀಂ ಇಂಡಿಯಾ ಆಟಗಾರ ಎಂಟ್ರಿ! ಯಾವ ಪಕ್ಷಕ್ಕೆ ಸೇರ್ತಾರೆ ಸ್ಟಾರ್​ ಪ್ಲೇಯರ್​?

  ನಾನು ರಾಜಕೀಯ ಪ್ರವೇಶಿಸುವ ಉದ್ದೇಶ ಹೊಂದಿದ್ದೇನೆ. ಈ ಬಗ್ಗೆ ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಜನಸೇವೆ ಮಾಡಲು ರಾಜಕೀಯಕ್ಕೆ ಬರುವುದು ಉತ್ತಮ. ಜನರನ್ನು ಭೇಟಿ ಮಾಡುವ ಉದ್ದೇಶವಿದ್ದರೂ ಅದರ ನಂತರ ಯಾವ ಪಕ್ಷಕ್ಕೆ ಸೇರಬೇಕು. ಯಾವಾಗ ಸೇರಬೇಕು ಎಂಬ ವಿಚಾರದಲ್ಲಿ ನಾನು ನಿರ್ಧಾರಕ್ಕೆ ಬರುತ್ತೇನೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.

  MORE
  GALLERIES

 • 47

  Ambati Rayudu: ರಾಜ್ಯ ರಾಜಕೀಯಕ್ಕೆ ಟೀಂ ಇಂಡಿಯಾ ಆಟಗಾರ ಎಂಟ್ರಿ! ಯಾವ ಪಕ್ಷಕ್ಕೆ ಸೇರ್ತಾರೆ ಸ್ಟಾರ್​ ಪ್ಲೇಯರ್​?

  ಅಂಬಟಿ ರಾಯುಡು ರಣಜಿಯಲ್ಲಿ ಹೈದರಾಬಾದ್‌ ಪರ ಪದಾರ್ಪಣೆ ಮಾಡಿದ್ದರು. ಹೈದರಾಬಾದ್‌ನಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ನಾನು ತೆಲಂಗಾಣದಿಂದ ಸ್ಪರ್ಧಿಸುವುದಿಲ್ಲ. ಆಂಧ್ರಪ್ರದೇಶದಿಂದ ಸ್ಪರ್ಧಿಸುವುದಾಗಿ ಅಂಬಟಿ ರಾಯುಡು ಹೇಳಿದ್ದಾರೆ. ರಾಯುಡು ಅವರ ಹುಟ್ಟೂರು ಗುಂಟೂರು ಜಿಲ್ಲೆ.

  MORE
  GALLERIES

 • 57

  Ambati Rayudu: ರಾಜ್ಯ ರಾಜಕೀಯಕ್ಕೆ ಟೀಂ ಇಂಡಿಯಾ ಆಟಗಾರ ಎಂಟ್ರಿ! ಯಾವ ಪಕ್ಷಕ್ಕೆ ಸೇರ್ತಾರೆ ಸ್ಟಾರ್​ ಪ್ಲೇಯರ್​?

  ಅಂಬಟಿ ರಾಯುಡು ಗುಂಟೂರು ಜಿಲ್ಲೆ ಪೊನ್ನೂರು ಮಂಡಲ ವೆಳ್ಳಾಲೂರು ಊರಿನವರು. ಕಾಪು ಸಮುದಾಯಕ್ಕೆ ಸೇರಿದ ಅಂಬಟಿ ರಾಯುಡು ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಜೊತೆಗೆ ಅವರ ತಾತ ಕೂಡ ಗ್ರಾಮದ ಸರಪಂಚರಾಗಿದ್ದರು.

  MORE
  GALLERIES

 • 67

  Ambati Rayudu: ರಾಜ್ಯ ರಾಜಕೀಯಕ್ಕೆ ಟೀಂ ಇಂಡಿಯಾ ಆಟಗಾರ ಎಂಟ್ರಿ! ಯಾವ ಪಕ್ಷಕ್ಕೆ ಸೇರ್ತಾರೆ ಸ್ಟಾರ್​ ಪ್ಲೇಯರ್​?

  ಇದುವರೆಗೂ ಯಾವುದೇ ರಾಜಕೀಯ ಪಕ್ಷದ ಜೊತೆ ಮಾತುಕತೆ ನಡೆಸಿಲ್ಲ ಎಂದು ಅಂಬಟಿ ರಾಯುಡು ಹೇಳಿದ್ದಾರೆ. ಆದರೆ ಎಪಿ ರಾಜಕೀಯಕ್ಕೆ ಬರುವ ಇರಾದೆ ನನಗಿದೆ ಎಂದಿದ್ದಾರೆ. ರಾಯುಡು ಜನಸೇನೆ ಅಥವಾ ಬಿಆರ್‌ಎಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

  MORE
  GALLERIES

 • 77

  Ambati Rayudu: ರಾಜ್ಯ ರಾಜಕೀಯಕ್ಕೆ ಟೀಂ ಇಂಡಿಯಾ ಆಟಗಾರ ಎಂಟ್ರಿ! ಯಾವ ಪಕ್ಷಕ್ಕೆ ಸೇರ್ತಾರೆ ಸ್ಟಾರ್​ ಪ್ಲೇಯರ್​?

  37 ವರ್ಷದ ಅಂಬಟಿ ರಾಯುಡು ಈ ವರ್ಷ ಐಪಿಎಲ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ. ಎಪಿಯಲ್ಲಿ 2024ರಲ್ಲಿ ಚುನಾವಣೆ ನಡೆಯಲಿದೆ. ಈ ಕ್ರಮದಲ್ಲಿ ಅವರು ನಡೆಯುತ್ತಿರುವ ಐಪಿಎಲ್ ನಂತರ ರಾಜಕೀಯಕ್ಕೆ ಎಂಟ್ರಿಕೊಡುವ ಸಾಧ್ಯತೆ ಇದೆ.

  MORE
  GALLERIES