ಬ್ರೆಜಿಲ್ ವೃತ್ತಿಪರ ಫುಟ್ಬಾಲ್ ಆಟಗಾರ ಮತ್ತು ಪೋರ್ಚುಗೀಸ್ ಎಫ್ಸಿ ಅಲ್ವರ್ಕಾ ತಂಡದಿಂದ ಸ್ಪರ್ಧಿಸುತ್ತಿದ್ದ ಅಲೆಕ್ಸ್ ಅಪೊಲಿನಾರಿಯೊ ದುರಂತ ಸಾವನ್ನಪ್ಪಿದ್ದಾರೆ.
2/ 10
24 ವರ್ಷದ ವಯಸ್ಸಿನ ಅವರು ಪಂದ್ಯದ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
3/ 10
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಲೆಕ್ಸ್ ಸಾವನ್ನಪ್ಪಿದ್ದಾರೆ. ಇನ್ನು ಅಲೆಕ್ಸ್ ಅವರ ಸಾವಿನ ಸುದ್ದಿಯನ್ನು ಅಲ್ವರ್ಕಾ ಕ್ಲಬ್ ತಿಳಿಸಿದೆ.
4/ 10
ಸಣ್ಣ ಪ್ರಾಯದಲ್ಲಿ ದುರಂತ ಸಾವನ್ನಪ್ಪಿದ ಯುವ ಆಟಗಾರ ಅಲೆಕ್ಸ್ ಅವರ ಬಗ್ಗೆ ಕ್ರೀಡಾ ಲೋಕ ಕಂಬನಿ ಮಿಡಿದಿದೆ.
5/ 10
ಅಲೆಕ್ಸ್ ಫುಟ್ಬಾಲ್ನಲ್ಲಿ ಆಕ್ರಮಕಾರಿ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಮಿಡ್ಫೀಲ್ಡರ್ ಆಗಿರುವ ಅವರು ಅನೇಕ ಪಂದ್ಯಗಳಲ್ಲಿ ತಂಡದೊಂದಿಗೆ ಸ್ಪರ್ಧಿಸಿದ್ದಾರೆ
6/ 10
ಅಲೆಕ್ಸ್ ಅವರನ್ನು ವಿಲಾ ಫ್ರಾನ್ಸ್ ಡಿ ಕ್ಸಿರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಮೆದುಳಿ ನಿಷ್ಟ್ರೀಯಗೊಂಡಿದ್ದು, ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂಧಿ ತಿಳಿಸಿದ್ದಾರೆ.