Suresh Raina: ರೈನಾ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮತ್ತೆ ಎಂಟ್ರಿ ಕೊಡ್ತಾರಾ ಮಿಸ್ಟರ್ ಐಪಿಎಲ್?

ಈ ಬಾರಿ ಐಪಿಎಲ್​ ನಲ್ಲಿ ಸುರೇಶ್ ರೈನಾ ಬಿಡ್​ ಆಗದ ಕಾರಣ ಆಟವಾಡಿರಲಿಲ್ಲ. ಆದರೆ ಇದೀಗ ರೈನಾ ಪ್ರವೇಶದ ಬಗ್ಗೆ ಟೀಂ ಇಂಡಿಯಾದ ಮಾಜಿ ಟೆಸ್ಟ್ ಓಪನರ್ ಆಕಾಶ್ ಚೋಪ್ರಾ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

First published: