Ajinkya Rahane: ರಹಾನೆ ಮನೆಗೆ ಹೊಸ ಅತಿಥಿ ಆಗಮನ, ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ

Ajinkya Rahane became Father for Second Time: ಭಾರತದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಅವರ 3 ವರ್ಷದ ಮಗಳು ಆರ್ಯಾ ವಿಜಯದಶಮಿಯಂದು ಕಿರಿಯ ಸಹೋದರನನ್ನು ಪಡೆದಿದ್ದಾಳೆ. ಅಜಿಂಕ್ಯ ರಹಾನೆ ಮನೆಗೆ ದಸರಾ ದಿನದಂದು ಶುಭ ಸುದ್ದಿ ಕೇಳಿಬಂದಿದೆ.

First published: