Shubman Gill: ಇಬ್ಬರು ಹುಡುಗಿಯರ ಮುದ್ದಿನ ಗೆಳೆಯ ಗಿಲ್, ತನಗಿಂತ ದೊಡ್ಡವರ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ ಟೀಂ ಇಂಡಿಯಾ ಯಂಗ್ ಪ್ಲೇಯರ್!
Shubman Gill-Sara: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಗಿಲ್ ಶತಕ ಮತ್ತು ಅರ್ಧಶತಕ ಗಳಿಸಿದರು. ಅವರು ODI ಸರಣಿಯಲ್ಲಿ ದ್ವಿಶತಕವಿರುವುದು ಗಮನಾರ್ಹ. ಆದರೆ ಇದೀಗ ಗಿಲ್ ಹೆಸರು ಇಬ್ಬರು ಸಾರಾ ಜೊತೆ ಕೇಳಿಬರುತ್ತಿದೆ.
ಶುಭಮನ್ ಗಿಲ್ ಇದೀಗ ಟೀಂ ಇಂಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಕಳೆದ ವರ್ಷದವರೆಗೂ ಸೈಲೆಂಟ್ ಆಗಿದ್ದ ಈ ಯುವ ಓಪನರ್ ಸದ್ಯ ಡೈನಾಮೈಟ್ ನಂತೆ ಅಬ್ಬರಿಸುತ್ತಿದ್ದಾರೆ. ಈ ವರ್ಷ ಅವರು ಸೂಪರ್ ಫಾರ್ಮ್‌ನಲ್ಲಿದ್ದಾರೆ.
2/ 8
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದ ಗಿಲ್ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಅವರು ODI ಸರಣಿಯಲ್ಲಿ ದ್ವಿಶತಕ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.
3/ 8
ನಂತರದ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಹೆಚ್ಚು ಆಡದ ಗಿಲ್ ಮೂರನೇ ಟಿ20ಯಲ್ಲಿ ರೋಚಕ ಶತಕ ಸಿಡಿಸಿದರು. ಅವರು 63 ಎಸೆತಗಳಲ್ಲಿ 126 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಅನುಕ್ರಮದಲ್ಲಿ, ಅವರು ಅಂತರರಾಷ್ಟ್ರೀಯ T20 ಗಳಲ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
4/ 8
ಮೈದಾನದಲ್ಲಿ ಎದುರಾಳಿ ಬೌಲರ್ ಗಳ ವಿರುದ್ಧ ಅಬ್ಬರಿಸುವ ಗಿಲ್ ಮೈದಾನದ ಹೊರಗೆ ಬಾಲಿವುಡ್ಗೆ ಬೆಡಗಿಗೆ ಕ್ಲೀನ್ ಬೌಲ್ಡ್ ಆದರು. ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಗಿಲ್ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
5/ 8
ಸಾರಾ ಅಲಿ ಖಾನ್ ಬೇರೆ ಯಾರೂ ಅಲ್ಲ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೊದಲ ಹೆಂಡತಿಯ ಮಗಳು. ಸದ್ಯ ಬಾಲಿವುಡ್‌ನಲ್ಲಿ ನಟಿಯಾಗಿ ಮಿಂಚುತ್ತಿರುವ ಅವರು, ಗಿಲ್ ಜೊತೆ ಡೇಟಿಂಗ್ ಮಾಡುವ ಮೂಲಕ ಹೆಚ್ಚು ಸುದ್ದಿಯಲ್ಲಿದ್ದಾರೆ.
6/ 8
ಇವರಿಬ್ಬರಿಗೆ ಸಂಬಂಧಿಸಿದ ಮತ್ತೊಂದು ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ. ಅದು ಅವರ ನಡುವಿನ ವಯಸ್ಸಿನ ಅಂತರ. ಸಾರಾ ಅಲಿ ಖಾನ್ ಗಿಲ್ ಅವರಿಗಿಂತ ದೊಡ್ಡವರಾಗಿದ್ದಾರೆ. ಪ್ರಸ್ತುತ ಸಾರಾ ಅಲಿ ಖಾನ್‌ಗೆ 27 ವರ್ಷ, ಶುಭಮನ್ ಗಿಲ್‌ಗೆ ಕೇವಲ 23 ವರ್ಷ. ಸಾರಾ ಅಲಿ ಖಾನ್ ತನಗಿಂತ ನಾಲ್ಕು ವರ್ಷ ಚಿಕ್ಕವನಾದ ಗಿಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
7/ 8
ಅದೇ ರೀತಿ ಶುಭ್ಮನ್ ಹೆಸರು ಕ್ರಿಕೆಟ್ ದೇವರು ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆಯೂ ಕೇಳಿಬರುತ್ತಿದೆ. ಇವರಿಬ್ಬರ ವಯಸ್ಸಿನ ಅಂತದಲ್ಲಿಯೂ ಸಹ ಗಿಲ್ ಚಿಕ್ಕವರಾಗಿದ್ದಾರೆ. ಶುಭ್ಮನ್ ಅವರಿಗೆ 23 ವರ್ಷ ವಯಸ್ಸಾದರೆ, ಸಾರಾ ತೆಂಡೂಲ್ಕರ್ಗೆ 25 ವರ್ಷ ವಯಸ್ಸಾಗಿದೆ.
8/ 8
ಆದರೆ, ಶುಭ್ಮನ್ ಹೆಸರು ಮಾತ್ರ ಇಬ್ಬರು ಸಾರಾ ಎನ್ನುವವರ ಜೊತೆ ಕೇಳಿಬರುತ್ತಿರುವುದರಿಂದ ಗಿಲ್ ಅವರಿಗೆ ಸಾರಾ ಎಂಬ ಹೆಸರಿನ ಜೊತೆ ಅವಿನಾಭಾವ ಸಂಬಂಧವಿದೆ ಎಂದು ನೆಟ್ಟಿಗರು ತಮಾಷೆಯ ಪೋಸ್ಟ್ ಗಳನ್ನು ಆಗ್ಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
First published:
18