England Tour Of Pakistan: 17 ವರ್ಷಗಳ ನಂತರ ಪಾಕ್​ ನೆಲಕ್ಕೆ ಕಾಲಿಟ್ಟ ಆಂಗ್ಲರು, ಕೊನೆಯ ಪ್ರವಾಸದಲ್ಲಿ ಏನಾಗಿತ್ತು ಗೊತ್ತಾ?

England Tour Of Pakistan: ಇಂಗ್ಲೆಂಡ್ ಕ್ರಿಕೆಟ್ ತಂಡವು 2005ರಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. 17 ವರ್ಷಗಳ ಬಳಿಕ ಇದೀಗ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸಕ್ಕೆ ಆಗಮಿಸಿದೆ. ಈ ಪ್ರವಾಸದಲ್ಲಿ ಇಂಗ್ಲೆಂಡ್ 7 ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಿದೆ.

First published: