Ishan Kishan: ಬಾಲಿವುಡ್​ ಹಿರೋಯಿನ್​ಗಳನ್ನು ಮೀರಿಸುವ ಇಶಾನ್ ಕಿಶನ್​ ಗರ್ಲ್​​ಪ್ರೆಂಡ್​, ಯಾರು ಈ ಅದಿತಿ ಹುಂಡಿಯಾ

Ishan Kishan-Aditi Hundia: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ದ್ವಿಶತಕ ಬಾರಿಸಿದ ದಾಖಲೆ ಮಾಡಿದರು. ಇದಾದ ಬಳಿಕ ಕಿಶನ್​ ಗೆಳತಿ ಅದಿತಿ ಹುಂಡಿಯಾ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ.

First published: