Urvashi Rautela: ನಾನು ಪಂತ್​ಗೆ ಕ್ಷಮೆಯೇ ಕೇಳಿಲ್ಲ, ಉಲ್ಟಾ ಹೊಡೆದ ಊರ್ವಶಿ - ಏನ್ ಕಥೆ ನಿಮ್ದು ಅಂತಿದ್ದಾರೆ ಫ್ಯಾನ್ಸ್

Rishabh Pant-Urvashi Rautela: ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ಕೆಲ ದಿನಗಳಿಂದ ತಮ್ಮ ನಟನೆಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಅದರಲ್ಲಿಯೂ ಕ್ರಿಕೆಟ್​ ಲೋಕದಲ್ಲಿ ಅವರ ಹೆಸರು ಹೆಚ್ಚಿ ಕೇಳಿಬರುತ್ತಿದೆ.

First published: