Abhinav Bindra- Neeraj Chopra: ನೀರಜ್​ ಚೋಪ್ರಾಗೆ ಮುದ್ದಾದ 'ಟೋಕಿಯೋ'ನ ಉಡುಗೊರೆ ನೀಡಿದ ಅಭಿನವ್​ ಬಿಂದ್ರಾ

2008 ರ ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ (abhinav Bindra) 2020 ರ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರನ್ನು ಭೇಟಿಯಾಗಿದ್ದಾರೆ. ದೇಶಕ್ಕೆ ಗರಿಮೆ ತಂದ ಇಬ್ಬರು ಒಟ್ಟಿಗೆ ಕಾಲ ಕಳೆದಿದ್ದಾರೆ. ಈ ವೇಳೆ ನೀರಜ್​ ಚೋಪ್ರಾಗೆ ಬಿಂದ್ರಾ ಮುದ್ದಾದ ಉಡುಗೊರೆಯೊಂದನ್ನು ನೀಡಿ ಗಮನ ಸೆಳೆದಿದ್ದಾರೆ.

First published: