Aaron Finch: ಏಕದಿನ ಮಾದರಿಯಲ್ಲಿ ರಾಜನಾಗಿ ಮೆರೆದಿದ್ದ ಪಿಂಚ್​, ODI ಅಲ್ಲಿ ಯಾವೆಲ್ಲಾ ದಾಖಲೆ ಮಾಡಿದ್ದಾರೆ ನೋಡಿ

Aaron Finch: ಆಸ್ಟ್ರೇಲಿಯದ ನಾಯಕ ಆರನ್ ಫಿಂಚ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ODI ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಅಂತಹ ವಿಶೇಷ ಸಾಧನೆಗಳನ್ನು ನೋಡೋಣ ಬನ್ನಿ.

First published: