IPL 2023 Mini Auction: ಡಿಸೆಂಬರ್​ 23ಕ್ಕೆ ಐಪಿಎಲ್​ 2023 ಮಿನಿ ಹರಾಜು, 991 ಆಟಗಾರರಿಂದ ಅರ್ಜಿ ಸಲ್ಲಿಕೆ!

IPL 2023 Auction: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಮಿನಿ ಹರಾಜು ಡಿಸೆಂಬರ್ 23 ರಂದು ಕೇರಳದ ಕೊಚ್ಚಿನ್​ನಲ್ಲಿ ನಡೆಯಲಿದೆ. ಈ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.

First published: