Team India: ಟೀಂ ಇಂಡಿಯಾದ ಆ 8 ಸೋಲುಗಳು, ಎಂದೂ ಮರೆಯದ ಕಹಿ ನೆನಪುಗಳು

India vs Bangladesh: ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಂದ ತುಂಬಿರುವ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಸೋಲು ಕಂಡಿದ್ದು, ಈ ವರ್ಷ ಭಾರತ ತಂಡ ಕಂಡ ಆ 8 ಸೋಲುಗಳ ಬಗ್ಗೆ ನೋಡೋಣ ಬನ್ನಿ.

First published: