Virat Kohli: ಮೊದಲ ಎಸೆತದಲ್ಲಿಯೇ ಕೊಹ್ಲಿಯನ್ನು ಔಟ್ ಮಾಡಿದ ಬೌಲರ್‌ಗಳು, ಲಿಸ್ಟ್ನಲ್ಲಿದ್ದಾರೆ ಭಾರತೀಯ ಪ್ಲೇಯರ್ಸ್
Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹಲವು ಬಾರಿ ಗೋಲ್ಡನ್ ಡಕ್ ಆಗಿದ್ದಾರೆ. ಇದುವರೆಗೆ ಐಪಿಎಲ್‌ನಲ್ಲಿ 7 ಬೌಲರ್‌ಗಳು ಕೊಹ್ಲಿಯನ್ನು ಮೊದಲ ಎಸಡತದಲ್ಲಿಯೇ ಔಟ್ ಮಾಡಿದ್ದಾರೆ.
ಆಶಿಶ್ ನೆಹ್ರಾ ಅವರು 2008ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಮೊದಲ ಎಸೆತದಲ್ಲಿಯೇ ಔಟ್ ಮಾಡಿದ್ದರು. ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕೊಹ್ಲಿಯನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ ಏಕೈಕ ಬೌಲರ್ ನೆಹ್ರಾ.
2/ 7
ಸಂದೀಪ್ ಶರ್ಮಾ ಅವರು ಹೆಚ್ಚು ವಿರಾಟ್ ಕೊಹ್ಲಿಗೆ ಐಪಿಎಲ್‌ನಲ್ಲಿ ಕಾಟ ನೀಡಿದ ಬೌಲರ್ ಎನ್ನಬಹುದು. 2014 ರಲ್ಲಿ, ಸಂದೀಪ್ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದರು.
3/ 7
2017ರಲ್ಲಿ ಆಸ್ಟ್ರೇಲಿಯಾದ ನಾಥನ್ ಕೌಲ್ಟರ್ ನೈಲ್ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದರು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 47 ರನ್‌ಗಳಿಗೆ ಆಲೌಟ್ ಆಗಿತ್ತು.
4/ 7
ದುಷ್ಮಂತ ಚಮೀರಾ 2022 ರಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಪರ ಆಡುವಾಗ ವಿರಾಟ್ ಕೊಹ್ಲಿಯನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ್ದರು.
5/ 7
ಈ ಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಮಾರ್ಕೊ ಜಾನ್ಸನ್ ಕೂಡ ಸೇರಿದ್ದಾರೆ. 2022ರಲ್ಲಿ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ಸಾಧನೆ ಮಾಡಿದ್ದರು.
6/ 7
2022ರಲ್ಲಿ ಮತ್ತೊಮ್ಮೆ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗಿ ಎಲ್ಲರಿಗೂ ನಿರಾಸೆ ಮೂಡಿಸಿದ್ದರು. ಈ ಬಾರಿ ಅವರನ್ನು ಜಗದೀಶ್ ಸುಚಿತ್ ಮೊದಲ ಎಸೆತದಲ್ಲಿಯೇ ಔಟ್ ಮಾಡಿದ್ದರು,.
7/ 7
ಈ ವರ್ಷದ (2023) ಐಪಿಎಲ್‌ನಲ್ಲಿ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಈ ಸಾಧನೆ ಮಾಡುವ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡುವಾಗ ಅವರು ವಿರಾಟ್ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ್ದರು.
First published:
17