ನಾಯಕನಾಗಿ ಐಪಿಎಲ್ನಲ್ಲಿ ಗರಿಷ್ಠ ಪಂದ್ಯವನ್ನಾಡಿದ ಆಟಗಾರರ ಪೈಕಿ 5 ಸ್ಥಾನದಲ್ಲಿ ಆ್ಯಡಂ ಗಿಲ್ಕ್ರಿಸ್ಟ್ ಇದ್ದಾರೆ. ಇವರು 74 ಪಂದ್ಯಗಳನ್ನಾಡಿದ್ದು, ಇದರಲ್ಲಿ 35 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.
2/ 5
ಐಪಿಎಲ್ನಲ್ಲಿ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ಗರಿಷ್ಠ ಪಂದ್ಯವನ್ನಾಡಿದ ಸಾಲಿನಲ್ಲಿ 4ನೇಯವರಾಗಿದ್ದಾರೆ. ಇವರು ಒಟ್ಟು 89 ಪಂದ್ಯಗಳನ್ನಾಡಿದ್ದು 37 ಪಂದ್ಯದಲ್ಲಿ ಗೆಲುವು ಕಂಡಿದ್ದಾರೆ.
3/ 5
ಅತ್ಯಧಿಕ ಪಂದ್ಯವನ್ನಾಡಿದ ಸಾಲಿನಲ್ಲಿ 3ನೇಯವರಾಗಿ ವಿರಾಟ್ ಕೊಹ್ಲಿ ಇದ್ದಾರೆ. ಇವರು 96 ಪಂದ್ಯಗಳನ್ನು ಆಡಿದ್ದು, 44 ಪಂದ್ಯ ಗೆದ್ದುಕೊಂಡಿದ್ದಾರೆ.
4/ 5
ಇನ್ನು ಗೌತಮ್ ಗಂಭೀರ್ ಐಪಿಎಲ್ನಲ್ಲಿ ಒಟ್ಟು 129 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 71 ಪಂದ್ಯ ಗೆದ್ದು ಬೀಗಿದರೆ, 57 ಪಂದ್ಯ ಸೋಲುಂಡು 1 ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ.
5/ 5
ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಪಂದ್ಯವನ್ನಾಡಿದ ನಂಬರ್ 1 ಆಟಗಾರ ಎಂದರೆ ಎಂ ಎಸ್ ಧೋನಿ. ಈವರೆಗೆ ಒಟ್ಟು 159 ಪಂದ್ಯಗಳನ್ನು ಆಡಿರುವ ಧೋನಿ 94 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.
First published:
15
ನಾಯಕನಾಗಿ ಐಪಿಎಲ್ನಲ್ಲಿ ಗರಿಷ್ಠ ಪಂದ್ಯವನ್ನಾಡಿದ ಆಟಗಾರರು ಯಾರು ಗೊತ್ತಾ?