T20 World Cup: ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾಗೆ ಈ ಬೌಲರ್​ಗಳದ್ದೇ ಚಿಂತೆ, ಆಸೀಸ್​ ಪಿಚ್​ಗಳಲ್ಲಿ ಈ ಆಟಗಾರರದ್ದೇ ಅಬ್ಬರವಂತೆ

T20 World Cup: T20 ವಿಶ್ವಕಪ್‌ನ ಎಂಟನೇ ಆವೃತ್ತಿಯು ಆಸ್ಟ್ರೇಲಿಯಾದಲ್ಲಿ ಇಂದಿನಿಂದ ಆರಂಭವಾಗಿದೆ. ಈ ಪ್ರತಿಷ್ಠಿತ ಐಸಿಸಿ ಪಂದ್ಯಾವಳಿಯಲ್ಲಿ, ವೇಗದ ಬೌಲರ್‌ಗಳು ತಮ್ಮ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆಸ್ಟ್ರೇಲಿಯಾದ ವೇಗದ ಮತ್ತು ಬೌನ್ಸಿ ಪಿಚ್‌ಗಳಲ್ಲಿ, ವೇಗದ ಬೌಲರ್‌ಗಳು ತಮ್ಮ ನಿಖರವಾದ ಯಾರ್ಕರ್‌ಗಳು ಮತ್ತು ಬೌನ್ಸರ್‌ಗಳಿಂದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಲಿದ್ದಾರೆ.

First published: