Jasprit Bumrah: 35 ವರ್ಷದ ಬಳಿಕ ಟೀಂ ಇಂಡಿಯಾಗೆ ಫಾಸ್ಟ್​ ಬೌಲರ್​ ಕ್ಯಾಪ್ಟನ್​! ಕಪಿಲ್​ ದೇವ್​ ಆದ್ಮೇಲೆ ಇವ್ರೇ

Jasprit Bumrah: ರೋಹಿತ್ ಶರ್ಮಾ ಪ್ರಸ್ತುತ ಐಸೋಲೇಶನ್‌ನಲ್ಲಿದ್ದಾರೆ. ಜುಲೈ 1ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮರು ನಿಗದಿತ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವುದು ಅವರಿಗೆ ಕಷ್ಟ. ಇದರ ಫಲವಾಗಿ ಭಾರತಕ್ಕೆ ಹೊಸ ನಾಯಕ ಬರಲಿದ್ದಾರೆ

First published: