IPL 2023: ಐಪಿಎಲ್​ 2023ರಲ್ಲಿ ಈ ಆಟಗಾರರಿಗೆ ಭರ್ಜರಿ ಡಿಮ್ಯಾಂಡ್​, ಎಲ್ಲಕ್ಕೂ ಕಾರಣ ಟಿ20 ವಿಶ್ವಕಪ್​ ಅಂತೆ!

IPL 2023: ಐಪಿಎಲ್ 2023 ಗಾಗಿ ಮಿನಿ ಹರಾಜಿಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತಯಾರಿ ನಡೆಸುತ್ತಿದೆ. ಈ ಮಿನಿ ಹರಾಜಿನಲ್ಲಿ ದೇಶ ಹಾಗೂ ವಿಶ್ವದ ಹಲವು ಸ್ಟಾರ್ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. 2022 ರ ಟಿ 20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೆಲವು ಆಟಗಾರರನ್ನು ಐಪಿಎಲ್ ತಂಡಗಳು ಖರೀದಿಸಲು ಕಾತುರವಾಗಿದೆ.

First published: