ಗುರುಗ್ರಾಮ್ ಮೂಲದ ಕಂಪನಿಯ ಸಿಇಒ ದೀಪಿಂದರ್ ಗೋಯಲ್ ಕೂಡ ಈ ಯೋಜನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಾವು ನಮ್ಮ ವಿತರಕರಿಗಾಗಿ " ದಿ ಶೆಲ್ಟರ್ ಪ್ರಾಜೆಕ್ಟ್" ಅನ್ನು ಘೋಷಿಸುತ್ತಿದ್ದೇವೆ. ನಾವು ವಿವಿಧ ಕಂಪನಿಗಳ ಡಿಲೆವರಿ ಪಾರ್ಟ್ನರ್ಗಳ ಯೋಗಕ್ಷೇಮವನ್ನು ಬೆಂಬಲಿಸಲು ಸಾರ್ವಜನಿಕ ಮೂಲಸೌಕರ್ಯಗಳನ್ನು (ರೆಸ್ಟ್ ಪಾಯಿಂಟ್‌ಗಳು) ನಿರ್ಮಿಸಲು ಪ್ರಾರಂಭಿಸಿದ್ದೇವೆ " ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.