ಆಪಲ್ ತನ್ನ ವೆಬ್ಸೈಟಿನಲ್ಲಿ ಹೀಗೆ ಹೇಳಿದ್ದು, ಅರ್ಹ ಐಫೋನ್ 12 ಅಥವಾ ಐಫೋನ್ 12 ಪ್ರೊ ಯಾವುದೇ ಹಾನಿಗೆ ಒಳಗಾಗಿದ್ದರೆ ಅಂದರೆ ಕ್ರ್ಯಾಕ್ ಆಗಿರುವ ಸ್ಕ್ರೀನ್ ಇದ್ದರೆ ದುರಸ್ತಿ ಮಾಡಲು ಅಡ್ಡಿಯಾಗಬಹುದು, ಆಗ ಬಳಕೆದಾರರು ರಿಪೇರಿಗಾಗಿ ಫೋನ್ ನೀಡುವ ಮೊದಲು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತದೆ. ಈ ಹೆಚ್ಚುವರಿ ದುರಸ್ತಿಗೆ ಗ್ರಾಹಕರು ಹಣ ಕಟ್ಟಬೇಕು ಎಂದು ಹೇಳಿದೆ.