Bizarre Incident: ವಾಹನದ ದಾಖಲಾತಿ ಕೇಳಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಕೆನ್ನೆಗೆ ಹೊಡೆದು ಕೈ ಕಚ್ಚಿದ ಯುವಕ
ರಸ್ತೆಯಲ್ಲಿ ವಾಹನದ ದಾಖಲಾತಿ ತಪಾಸಣೆ(Document Verification) ನಡೆಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಬಳಿಕ ಆತನ ಕೈ ಬೆರಳುಗಳನ್ನು ಕಚ್ಚಿರುವ ಘಟನೆ ದೆಹಲಿಯ ರೋಹಿಣೆ ಪ್ರದೇಶದಲ್ಲಿ ನಡೆದಿದೆ. (Photos: Representation)
ಕಳೆದೆರಡು ದಿನಗಳ ಹಿಂದೆ ರೋಹಿಣಿ ಪ್ರದೇಶದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ದಾಖಲೆ ಇಲ್ಲದೇ ಕಾರು ಚಲಾಯಿಸುತ್ತಿದ್ದ 30ವರ್ಷದ ಯುವಕನನ್ನು ಪ್ರಶ್ನಿಸಲಾಯಿತು.
2/ 5
ಸೂಕ್ತ ದಾಖಲೆ ಇಲ್ಲದೇ ಗಾಡಿ ಚಲಾಯಿಸುತ್ತಿದ್ದ ಈತ ದಾಖಲಾತಿ ಇಲ್ಲದ ಕಾರಣ ಆತ ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಜೊತೆ ವಾಗ್ದಾದಕ್ಕೆ ಇಳಿದು ಕೂಗಾಡಿದ್ದಾನೆ.
3/ 5
ಈ ಸಮಯದಲ್ಲಿ ಎಎಸ್ಐ ಕೂಡ ಆತನಿಗೆ ದಾಖಲತಿ ತೋರಿಸುವಂತೆ ಗದರಿದರು. ಇದಕ್ಕೆ ರೊಚ್ಚಿಗೆದ್ದ ಆತ ಸಬ್ ಇನ್ಸ್ಪೆಕ್ಟರ್ ಕಪಾಳಕ್ಕೆ ಬಾರಿಸಿದ್ದಾರೆ. ಅಲ್ಲದೇ ಆತನ ಕೈಯನ್ನು ಕಚ್ಚಿ ಗಾಯಗೊಳಿಸಿದ್ದಾನೆ.
4/ 5
ತಕ್ಷಣಕ್ಕೆ ಪೊಲೀಸರು ಕೆಎನ್ ಕಟ್ಜು ಮಾರ್ಗ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಪಿಯೂಶ್ ಬನ್ಸಾಲ್ ಎಂದು ಗುರುತಿಸಲಾಗಿದೆ.
5/ 5
ಈತ ಪಿತಾಂಪುರ ನಿವಾಸಿ ಎಂದು ಪತ್ತೆಯಾಗಿದೆ. ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. (