Young Genius: ಕಲೆ, ನೃತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಯಂಗ್ ಜೀನಿಯಸ್​​ಗಳಿವರು..!

ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿರುವ ಯುವ ಪ್ರತಿಭೆಗಳನ್ನು ಗುರುತಿಸಲು, ಪ್ರೋತ್ಸಾಹಿಸಲು ಮತ್ತು ಅವರನ್ನು ಸಮಾಜಕ್ಕೆ ತೋರಿಸುವ ಉದ್ದೇಶದಿಂದ, ನ್ಯೂಸ್ 18 ನೆಟ್​ವರ್ಕ್​ ಮತ್ತು ಬೈಜೂಸ್(BYJU'S) ಕೂಡ ಇಂದು ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಿವೆ. 'ಯಂಗ್​ ಜೀನಿಯಸ್'​​ನ ಒಂದು ಭಾಗವಾಗಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಶೋ ಪ್ರಾರಂಭವಾಗುವ ದಿನಾಂಕವನ್ನು ಇಂದು ಪ್ರಕಟಿಸಲಾಗಿದ್ದು, 2021ರ ಜನವರಿ 16ರಿಂದ ಯಂಗ್​ ಜೀನಿಯಸ್ ಕಾರ್ಯಕ್ರಮ​ ಪ್ರಾರಂಭವಾಗಲಿದೆ. 'ಕಾಲ್​ ಫಾರ್ ಎಂಟ್ರಿ' ಎಂಬ ಪ್ರಚಾರ ಅಭಿಯಾನದೊಂದಿಗೆ ಯಂಗ್​ ಜೀನಿಯಸ್ ಕಾರ್ಯಕ್ರಮ ಶುರುವಾಗಲಿದೆ. ಅಂತಿಮವಾಗಿ ಆಯ್ಕೆ ಮಾಡಿದ ಯುವ ಪ್ರತಿಭೆಗಳು 11 ಭಾಗಗಳಲ್ಲಿ ವಾರದ ಶೋಗಳಲ್ಲಿ ಪ್ರದರ್ಶನ ನೀಡಲಿದ್ದಾರೆ.

First published: