Crime News: ಸ್ಕ್ಯಾನ್​ಗೆ ಬಂದ ಯುವತಿಯ ಖಾಸಗಿ ಭಾಗಗಳನ್ನು ಮುಟ್ಟಿದ ಎಕ್ಸ್-ರೇ ಕ್ಲಿನಿಕ್ ಮಾಲೀಕನ ಬಂಧನ

Sexual Harassment: ಮಹಿಳೆ ನೀಡಿದ ದೂರಿನ ಪ್ರಕಾರ, ವಿಚಾರಣೆ ವೇಳೆ ಆರೋಪಿ ಆಕೆಯ ಖಾಸಗಿ ಭಾಗಗಳನ್ನು ಮುಟ್ಟಿದ್ದ. ಇದರಿಂದ ಭಯಗೊಂಡ ಮಹಿಳೆ ಕ್ಲಿನಿಕ್​ನಿಂದ ಹೊರ ಓಡಿ ಹೋಗಿದ್ದಳು. ನಂತರ ಪ್ರಕರಣ ದಾಖಲಾಗಿತ್ತು.

First published: