WWE NXT ಫಲಿತಾಂಶಗಳು ಪ್ರಕಟ: ಬ್ಯಾಕ್ ಗೋಲ್ಡಿ ಟೈಟಲ್​ ಗೆದ್ದುಕೊಂಡ ಸಿಯಾಂಪ; ಇಲ್ಲಿವೆ ಮೈನವಿರೇಳಿಸುವ ಚಿತ್ರಗಳು

WWE ಚಾಂಪಿಯನ್ಶಿಪ್ ಇದೊಂದು ವೃತ್ತಿಪರ ಕುಸ್ತಿಪಟುಗಳಿಗೆ ಸಂಬಂಧಿಸಿದ ವಿಶ್ವ ಹೆವಿವೇಯ್ಟ್ ಚಾಂಪಿಯನ್ಶಿಪ್ ಆಗಿದೆ. ಇದು ಡಬ್ಲ್ಯುಡಬ್ಲ್ಯುಇ ಟೈಟಲ್ ಇಟ್ಟುಕೊಂಡು ಸ್ಥಾಪಿಸಲಾದ ಮೊದಲ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಯಾಗಿದ್ದು, 1963 ರಲ್ಲಿ ವರ್ಲ್ಡ್ ವೈಡ್ ರೆಸ್ಲಿಂಗ್ ಫೆಡರೇಶನ್ (ಡಬ್ಲ್ಯುಡಬ್ಲ್ಯುಡಬ್ಲ್ಯುಎಫ್) ವರ್ಲ್ಡ್ ಹೆವಿವೇಟ್ ಚಾಂಪಿಯನ್ಶಿಪ್ ಎಂದು ನಾಮಕರಣ ಮಾಡಲಾಯಿತು. ಆನಂತರ 1979 ರಲ್ಲಿ ವರ್ಲ್ಡ್ ರೆಸ್ಲಿಂಗ್ ಫೆಡರೇಶನ್ (ಡಬ್ಲ್ಯುಡಬ್ಲ್ಯುಎಫ್) ಎಂದು ಮರುನಾಮಕರಣ ಮಾಡಲಾಯಿತು ಮತ್ತು 1983 ರಲ್ಲಿ ನ್ಯಾಷನಲ್ ರೆಸ್ಲಿಂಗ್ ಅಲೈಯನ್ಸ್ (ಎನ್ಡಬ್ಲ್ಯುಎ) ನೊಂದಿಗೆ ಇದರ ಒಪ್ಪಂದವನ್ನು ಕೊನೆಗೊಳಿಸಲಾಯಿತು, ಆನಂತರ ಸಾಕಷ್ಟು ಬದಲಾವಣೆಗಳನ್ನು ಹಾಗೂ ಶೀರ್ಷಿಕೆಯನ್ನು ಮರುನಾಮಕರಣ ಮಾಡಲಾಯಿತು.

First published: