Poorest Country: ಇದು ಜಗತ್ತಿನ ಕಡುಬಡತನದ ದೇಶ, ಇವರಿಗೆ ಊಟವಿಲ್ಲ, ಬಟ್ಟೆಯಿಲ್ಲ! ದಿನದ ಸಂಪಾದನೆ ಕೇವಲ 50 ರೂಪಾಯಿ!

World Poorest Country: ಒಂದೆಡೆ ಜಗತ್ತು ಚಂದ್ರ ಮತ್ತು ಮಂಗಳ ಗ್ರಹಗಳಲ್ಲಿ ಜೀವನ ಮಾಡಲು ಸಾಧ್ಯವಿದೆಯೇ ಅನ್ನೋದನ್ನು ಅನ್ವೇಷಣೆ ಮಾಡುತ್ತಿದೆ. ಆದರೆ ಇತ್ತ ಭೂಮಿಯ ಮೇಲೆ ಹಲವು ರಾಷ್ಟ್ರಗಳಲ್ಲಿ ಇಂದಿಗೂ ಕೂಡ ಲಕ್ಷಾಂತರ ಜನರು ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೇ, ಮೂಲಭೂತ ಸೌಕರ್ಯಗಳೇ ಇಲ್ಲದೆ ಪರದಾಡುತ್ತಿದ್ದಾರೆ.

First published:

  • 16

    Poorest Country: ಇದು ಜಗತ್ತಿನ ಕಡುಬಡತನದ ದೇಶ, ಇವರಿಗೆ ಊಟವಿಲ್ಲ, ಬಟ್ಟೆಯಿಲ್ಲ! ದಿನದ ಸಂಪಾದನೆ ಕೇವಲ 50 ರೂಪಾಯಿ!

    ಪ್ರಪಂಚದ ಹಲವು ಶ್ರೀಮಂತ ರಾಷ್ಟ್ರಗಳ ಬಗ್ಗೆ ನೀವು ತಿಳಿದಿರಬಹುದು. ಆದರೆ ಪ್ರಪಂಚದ ಬಡ ದೇಶಗಳ ಜನರು ಹೇಗೆ ಬದುಕುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಬಡತನದ ನೋವನ್ನು ಅರ್ಥಮಾಡಿಕೊಳ್ಳಲು, ಬುರುಂಡಿ ದೇಶದ ಪರಿಸ್ಥಿತಿಯನ್ನು ನೋಡಬೇಕು.

    MORE
    GALLERIES

  • 26

    Poorest Country: ಇದು ಜಗತ್ತಿನ ಕಡುಬಡತನದ ದೇಶ, ಇವರಿಗೆ ಊಟವಿಲ್ಲ, ಬಟ್ಟೆಯಿಲ್ಲ! ದಿನದ ಸಂಪಾದನೆ ಕೇವಲ 50 ರೂಪಾಯಿ!

    ವಿಶ್ವದ ಬಡ ದೇಶಗಳಲ್ಲಿ ಬುರುಂಡಿ ಮೊದಲ ಸ್ಥಾನದಲ್ಲಿದೆ. ಈ ದೇಶದ ಜನಸಂಖ್ಯೆಯು ಸುಮಾರು 12 ಮಿಲಿಯನ್ ಅಂದರೆ 1 ಕೋಟಿ  20 ಲಕ್ಷ, ಅದರಲ್ಲಿ 85% ಜನರು ಸಾಮಾನ್ಯ ಬಡತನಕ್ಕಿಂತಲೂ ಕಡು ಬಡತನದಲ್ಲಿ ಬದುಕುತ್ತಿದ್ದಾರೆ.

    MORE
    GALLERIES

  • 36

    Poorest Country: ಇದು ಜಗತ್ತಿನ ಕಡುಬಡತನದ ದೇಶ, ಇವರಿಗೆ ಊಟವಿಲ್ಲ, ಬಟ್ಟೆಯಿಲ್ಲ! ದಿನದ ಸಂಪಾದನೆ ಕೇವಲ 50 ರೂಪಾಯಿ!

    ಈ ದೇಶದ ಬಹುತೇಕ ಜನರ ಜೀವನೋಪಾಯವು ಕೃಷಿಯ ಮೇಲೆ ಅವಲಂಬಿತವಾಗಿದೆ. ಅಚ್ಚರಿ ಎಂದರೆ ಒಂದೆಡೆ ಜಗತ್ತು ಚಂದ್ರ ಮತ್ತು ಮಂಗಳ ಗ್ರಹದಲ್ಲಿ ಜೀವಸಂಕುಲವನ್ನು ಹುಡುಕುತ್ತಿದೆ. ಅದೇ ಸಮಯದಲ್ಲಿ, ಭೂಮಿಯ ಮೇಲಿನ ಈ ದೇಶದಲ್ಲಿ ಜನರಿಗೆ ವಾಸಿಸಲು ಮೂಲಭೂತ ಸೌಕರ್ಯಗಳೇ ಸಿಗುತ್ತಿಲ್ಲ ಅಂದರೆ ನಂಬಲೇಬೇಕು.

    MORE
    GALLERIES

  • 46

    Poorest Country: ಇದು ಜಗತ್ತಿನ ಕಡುಬಡತನದ ದೇಶ, ಇವರಿಗೆ ಊಟವಿಲ್ಲ, ಬಟ್ಟೆಯಿಲ್ಲ! ದಿನದ ಸಂಪಾದನೆ ಕೇವಲ 50 ರೂಪಾಯಿ!

    ಬುರುಂಡಿ ಪೂರ್ವ ಆಫ್ರಿಕಾದಲ್ಲಿರುವ ಒಂದು ದೇಶ. ಒಂದು ಕಾಲದಲ್ಲಿ ಈ ದೇಶವನ್ನು ಬ್ರಿಟನ್ ಮತ್ತು ಅಮೆರಿಕ ಆಳಿದ್ದವು. ಈ ದೇಶವು ಸ್ವತಂತ್ರವಾದಾಗ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿತ್ತು, ಆದರೆ 1996 ರಿಂದ ಪರಿಸ್ಥಿತಿ ಹದಗೆಡುತ್ತಲೇ ಇತ್ತು, ಅದು ಇಂದಿಗೂ ಮುಂದುವರೆದಿದೆ ಮತ್ತು ಹದಗೆಡುತ್ತಿದೆ.

    MORE
    GALLERIES

  • 56

    Poorest Country: ಇದು ಜಗತ್ತಿನ ಕಡುಬಡತನದ ದೇಶ, ಇವರಿಗೆ ಊಟವಿಲ್ಲ, ಬಟ್ಟೆಯಿಲ್ಲ! ದಿನದ ಸಂಪಾದನೆ ಕೇವಲ 50 ರೂಪಾಯಿ!

    1996 ರಿಂದ 2005 ರವರೆಗೆ ಬುರುಂಡಿಯಲ್ಲಿ ನಡೆದ ಬೃಹತ್ ಜನಾಂಗೀಯ ಸಂಘರ್ಷವು ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿತು. ಇದರಿಂದ ಆರ್ಥಿಕತೆಯೂ ಧ್ವಂಸಗೊಂಡಿತು. ಕ್ರಮೇಣ ದೇಶವು ಆರ್ಥಿಕವಾಗಿ ಹಿಂದುಳಿದಿತು ಮತ್ತು ವಿಶ್ವದ ಬಡ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಬುರುಂಡಿಯನ್ನು ಹೊರತುಪಡಿಸಿ, ಮಡಗಾಸ್ಕರ್, ಸೊಮಾಲಿಯಾ ಮತ್ತು ಮಧ್ಯ ಆಫ್ರಿಕಾದ ದೇಶ ಸೇರಿದಂತೆ ಅನೇಕ ದೇಶಗಳು ಬಡತನದ ವಿರುದ್ಧ ಹೋರಾಡುತ್ತಿವೆ.

    MORE
    GALLERIES

  • 66

    Poorest Country: ಇದು ಜಗತ್ತಿನ ಕಡುಬಡತನದ ದೇಶ, ಇವರಿಗೆ ಊಟವಿಲ್ಲ, ಬಟ್ಟೆಯಿಲ್ಲ! ದಿನದ ಸಂಪಾದನೆ ಕೇವಲ 50 ರೂಪಾಯಿ!

    ಯೂಟ್ಯೂಬ್ ಚಾನೆಲ್ ರೂಹಿ ಸೆನಟ್ ಪ್ರಕಾರ, ಈ ದೇಶದ ಜನರ ವಾರ್ಷಿಕ ಆದಾಯ ವರ್ಷಕ್ಕೆ 180 ಡಾಲರ್ ಅಂದರೆ ವರ್ಷಕ್ಕೆ 14 ಸಾವಿರ ರೂ. ಇಲ್ಲಿ ಪ್ರತಿ 3 ಜನರಲ್ಲಿ ಒಬ್ಬರು ನಿರುದ್ಯೋಗಿಗಳಾಗಿದ್ದು, ಜನರು ದಿನವಿಡೀ ಕಷ್ಟಪಟ್ಟರೂ ದಿನಕ್ಕೆ 50 ರೂಪಾಯಿ ಗಳಿಸಲು ಸಾಧ್ಯವಿಲ್ಲ. UN ಮತ್ತು ಇತರ ಸಂಸ್ಥೆಗಳು ಪ್ರಪಂಚದ ಅನೇಕ ಬಡ ದೇಶಗಳಿಗೆ ಅನೇಕ ಅಭಿಯಾನಗಳನ್ನು ನಡೆಸುತ್ತವೆ. ಇದರ ಹೊರತಾಗಿಯೂ, ಬುರುಂಡಿ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಯೇ ಇಲ್ಲ.

    MORE
    GALLERIES