ಪ್ರತಿಯೊಬ್ಬರೂ ವಿಮಾನದಲ್ಲಿ ಹೋಗಲು ಬಯಸುತ್ತಾರೆ. ಅದರಲ್ಲಿ ಪ್ರಯಾಣಿಸುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಅನೇಕರು ಹತ್ತಿರದ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಆದರೆ ದೇಶೀಯ ವಿಮಾನಗಳಲ್ಲಿ ಪ್ರಯಾಣವು ಆರಾಮದಾಯಕವಾಗಿತ್ತದೆ. ಆದರೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಲು ವಿಮಾನ ಪ್ರಯಾಣ ದುಬಾರಿ ಮಾತ್ರವಲ್ಲ, ಅಷ್ಟು ಹೊತ್ತು ಆಗಸದಲ್ಲಿ ತೇಲುತ್ತಾ ಪ್ರಯಾಣಿಸುವುದು ತುಂಬಾ ತಾಳ್ಮೆಯ ಅಗತ್ಯ ಅಂತಹ ಪ್ರಯಾಣದ ಅನುಭವ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ. ಅತ್ಯಂತ ದೂರದ ವಿಮಾನ ಮಾರ್ಗಗಳ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ. (File Photos)