2022 ರ ವಿಶ್ವದ 50 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿರುವ ಮೊದಲ ಹತ್ತು ಅತ್ಯಂತ ಕಲುಷಿತ ದೇಶಗಳ ಹೆಸರು ಹೀಗಿದೆ. ಚಾಡ್, ಇರಾಕ್, ಪಾಕಿಸ್ತಾನ, ಬಹ್ರೇನ್, ಬಾಂಗ್ಲಾದೇಶ, ಬುರ್ಕಿನಾ ಫಾಸೊ, ಕುವೈತ್, ಭಾರತ, ಈಜಿಪ್ಟ್ ಮತ್ತು ತಜಿಕಿಸ್ತಾನ್. ಈ ಮಧ್ಯೆ ಆರು ದೇಶಗಳು ವಿಶ್ವ ಸಂಸ್ಥೆಯ PM2.5 ಮಾರ್ಗಸೂಚಿ ಫಾಲೋ ಮಾಡಿವೆ. ಅವುಗಳೆಂದರೆ ಆಸ್ಟ್ರೇಲಿಯಾ, ಎಸ್ಟೋನಿಯಾ, ಫಿನ್ಲ್ಯಾಂಡ್, ಗ್ರೆನಡಾ, ಐಸ್ಲ್ಯಾಂಡ್ ಮತ್ತು ನ್ಯೂಜಿಲೆಂಡ್.