Taj Mahal: ವಿಶ್ವವಿಖ್ಯಾತ ತಾಜಮಹಲ್ಗೆ ಸಿಡಿಲು ಬಡಿದು ಹಾನಿ!
ಭಾರತದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲಿ ತಾಜಮಹಲ್ ಕೂಡ ಒಂದು. ಪ್ರೇಮಸೌಧ ಎಂದೇ ಕರೆಯಲಾಗುವ ಈ ತಾಜಮಹಲ್ನ ಸೌಂದರ್ಯಕ್ಕೆ ಮಾರುಹೋದವರೇ ಇಲ್ಲ. ಈ ಪ್ರೇಮಸೌಧ ಮಳೆಯ ಅಬ್ಬರಕ್ಕೆ ಸಿಲುಕಿ ಹಾನಿಗೊಳಗಾಗಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಆಗ್ರಾದಲ್ಲಿರುವ ತಾಜಮಹಲ್ನ ಕೆಲವು ಭಾಗಗಳಲ್ಲಿ ಹಾನಿಯಾಗಿವೆ.