World Elephant Day 2022: ಆನೆಗಳ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಕರೆ; ಆನೆ ಇಲ್ದಿದ್ರೆ ನಾವೇ ಇರಲ್ಲ ಎಚ್ಚರ!

ವಿಶ್ವ ಆನೆ ದಿನ 2022, ಆನೆಯನ್ನು ರಕ್ಷಿಸಲು ಬದ್ಧರಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಿಶ್ವ ಆನೆ ದಿನ 2022 ರ ಸಂದರ್ಭದಲ್ಲಿ ಫೋಟೋಗಳನ್ನು ಹಂಚಿಕೊಂಡ ಟ್ವೀಟ್ ಮೂಲಕ ಆನೆಗಳನ್ನು ರಕ್ಷಿಸಿ ಎಂದು ಹೇಳಿದ್ದಾರೆ.

First published: