Elephant Day 2021: ಭಾರತದ ಎಲ್ಲಾ ಆನೆಗಳಿಗೆ ಅರ್ಥವಾಗೋದು ಒಂದೇ ಭಾಷೆ, ಅದು ಉರ್ದು ಮಿಶ್ರಿತ ಬೆಂಗಾಳಿ!

World Elephant Day 2021: ಆನೆ ಅತ್ಯಂತ ಸೂಕ್ಷ್ಮವಾದ ಆದರೆ ಅಷ್ಟೇ ಬುದ್ಧಿವಂತ ಪ್ರಾಣಿ. ಅಚ್ಚರಿಯಾಗೋದು ಭಾರತದ ಅಷ್ಟೂ ಆನೆಗಳಿಗೆ ಅರ್ಥವಾಗೋದು ಉರ್ದು ಮಿಶ್ರಿತ ಬೆಂಗಾಳಿ ಭಾಷೆ ಒಂದೇ ಎನ್ನುವ ವಿಚಾರ! ಹಾಗಾಗಿ ಎಲ್ಲಾ ಮಾವುತರೂ ಅದನ್ನೇ ಬಳಸಿ ಆನೆ ತಾವು ಹೇಳಿದಂತೆ ಕೇಳೋ ಹಾಗೆ ಮಾಡ್ತಾರೆ. ಆನೆ ಉರ್ದು ಮಿಶ್ರಿತ ಬೆಂಗಾಳಿ ಭಾಷೆ ಕಲಿತಿದ್ದೆಲ್ಲಿ? ಎಲ್ಲಾ ಆನೆಗಳಿಗೂ ಈ ಭಾಷೆ ಹೇಗೆ ಗೊತ್ತು? ಆನೆಗಳ ಬಗ್ಗೆ ಮತ್ತಷ್ಟು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿದೆ.

First published: