50 ವರ್ಷಗಳ ಹಿಂದೆ ಅಲ್ಲಿನ ಹೆಣ್ಣುಮಕ್ಕಳು ಮಿನಿಸ್ಕರ್ಟ್ ಹಾಕಿಕೊಂಡು ಓಡಾಡ್ತಿದ್ರು, ಹೇಗಿತ್ತು ಗೊತ್ತಾ ತಾಲಿಬಾನ್ ಮುಂಚಿನ ಅಫ್ಘಾನಿಸ್ತಾನ?

ಅಫ್ಘಾನಿಸ್ತಾನ ಅಂದ್ರೆ ನಮ್ಮ ಕಣ್ಣೆದುರು ಬರೋದು ಅಡಿಯಿಂದ ಮುಡಿವರಗೆ ಆ ಬಿರುಬಿಸಿಲಿನಲ್ಲೂ ತಮ್ಮನ್ನು ಪೂರ್ಣ ಮುಚ್ಚಿಕೊಂಡ ಮಹಿಳೆಯರು, ಕೂದಲು ಕಾಣದಂತೆ ತಲೆಯನ್ನು ಮುಚ್ಚಿಕೊಂಡ ಪುಟ್ಟ ಪುಟ್ಟ ಹುಡುಗಿಯರು, ಎಲ್ಲೆಲ್ಲೂ ಗುಂಡಿನ ಸದ್ದು, ನೋವಿನ ಚೀರಾಟ..ಆದ್ರೆ ಹೀಗಿರಲಿಲ್ಲ ಅಫ್ಘಾನಿಸ್ತಾನ.. ಮಿನಿಸ್ಕರ್ಟ್ ತೊಟ್ಟು ಯಾವುದೇ ಪಾಶ್ಚಾತ್ಯ ಮಹಿಳೆಯರಿಗಿಂತ ಕಡಿಮೆ ಇಲ್ಲದಂತೆ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ರು ಅಲ್ಲಿನ ಹೆಣ್ಮಕ್ಕಳು. ಯಾರ ಭಯವೂ ಇಲ್ಲದೇ ಸ್ವಚ್ಛಂದ ಬದುಕು ನಡೆಸ್ತಿದ್ರು, ಗಂಡಸರೊಂದಿಗೆ ಮಾತನಾಡುತ್ತಿದ್ರು... ಎಲ್ಲರಂತೆ ಸಹಜವಾಗಿ ಬದುಕ್ತಿದ್ರು. ಇದೆಲ್ಲಾ ಕೇವಲ 50-70 ವರ್ಷಗಳ ಹಿಂದಷ್ಟೇ..ಹೇಗಿತ್ತು ಆಗಿನ ಅಫ್ಘಾನಿಸ್ತಾನ? ಚಿತ್ರಗಳಲ್ಲಿ ನೋಡಿ...

First published: