ಸಂವಿಧಾನ ರಚನೆಯಲ್ಲಿ ಬಹುದೊಡ್ಡ ಪಾತ್ರ ನಿಭಾಯಿಸಿದ ಮಹಿಳೆಯರಿವರು

ಭಾರತವು 72ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವನ್ನಾಚರಿಸುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಅನೇಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈ ಮೂಲಕ ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಿದ್ದಾರೆ. ಆದರೆ ತಮ್ಮ ಜೀವದ ಹಂಗನ್ನು ತೊರೆದು ತಂದುಕೊಟ್ಟ ಈ ಸ್ವಾತಂತ್ರ್ಯವನ್ನು ಇಷ್ಟು ವರ್ಷಗಳವರೆಗೆ ಕಾಪಾಡಿಕೊಳ್ಳುವಲ್ಲಿ ಭಾರತದ ಸಂವಿಧಾನವು ಬಹುದೊಡ್ಡ ಪಾತ್ರ ನಿಭಾಯಿಸಿದೆ. ಸ್ವಾತಂತ್ರ್ಯ ದಿನವಾದ ಇಂದು ಅದನ್ನು ಕಾಪಾಡಿಕೊಳ್ಳಲು ಕಾರಣವಾದ ಸಂವಿಧಾನವನ್ನು ರಚಿಸಲು ತಮ್ಮ ಕೊಡುಗೆ ನೀಡಿದ ಮಹಿಳೆಯರ ವಿವರ ಹೀಗಿದೆ.

First published: