ನಾವು ಮನೆಯಲ್ಲಿ ಟ್ಯಾಪ್ ತಿರುಗಿಸಿದ ತಕ್ಷಣ ನೀರು ಬರುತ್ತಿರುವುದರಿಂದ ನೀರಿನ ಬೆಲೆ ಸಿಟಿ ಮಂದಿಗೆ ತಿಳಿಯುತ್ತಿಲ್ಲ. ಅದಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ನದಿ, ತೊರೆಗಳು, ಬಾವಿಗಳು ಮತ್ತು ಇತರ ಜಲಮೂಲಗಳ ಮೇಲೆ ಅವಲಂತಿರಾಗಿದ್ದಾರೆ. ನಾವು ಇಲ್ಲಿ ಲೆಕ್ಕವಿಲ್ಲದಷ್ಟು ನೀರು ವೇಸ್ಟ್ ಮಾಡುತ್ತಿದ್ದರೆ. ಅತ್ತ ಒಂದು ಹನಿ ನೀರಿಗಾಗಿ ಪರದಾಟ ನಡೆಸುವಂತಾಗಿದೆ.