Boyfriend ಜೊತೆಗಿದ್ದಾಗ ಅರೆನಗ್ನ ಸ್ಥಿತಿಯಲ್ಲೇ ಬಾಲ್ಕನಿಯಿಂದ ಕಾರಿನ ಮೇಲೆ ಬಿದ್ದ ಯುವತಿ, CCTV Video Viral

Viral CCTV Video: ಬಾಲ್ಕನಿಯ ಕೆಳಗೆ ನಿಲ್ಲಿಸಿದ ಸೆಡಾನ್ ಕಾರಿನ ರೂಫ್ ಜಜ್ಜಿಹೋಗಿದೆ, ದಢೀರನೆ ಅರೆನಗ್ನ ಸ್ಥಿತಿಯಲ್ಲಿ ಬಿದ್ದ ಯುವತಿಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

First published:

 • 16

  Boyfriend ಜೊತೆಗಿದ್ದಾಗ ಅರೆನಗ್ನ ಸ್ಥಿತಿಯಲ್ಲೇ ಬಾಲ್ಕನಿಯಿಂದ ಕಾರಿನ ಮೇಲೆ ಬಿದ್ದ ಯುವತಿ, CCTV Video Viral

  ಮನೆಯ ಬಾಲ್ಕನಿ ಮೇಲಿಂದ ಅರೆನಗ್ನ ಸ್ಥಿತಿಯಲ್ಲಿ ಯುವತಿಯೊಬ್ಬಳು ಕೆಳಗೆ ಪಾರ್ಕ್ ಮಾಡಲಾಗಿದ್ದ ಐಶಾರಾಮಿ ಕಾರೊಂದರ ಮೇಲೆ ಬಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವತಿ ತನ್ನ ಬಾಯ್​ಫ್ರೆಂಡ್ ಜೊತೆ ಆಪ್ತವಾಗಿದ್ದ ಸಂದರ್ಭದಲ್ಲಿ ಈ ಅಚಾತುರ್ಯ ನಡೆದಿದೆ ಎನ್ನಲಾಗಿದೆ.

  MORE
  GALLERIES

 • 26

  Boyfriend ಜೊತೆಗಿದ್ದಾಗ ಅರೆನಗ್ನ ಸ್ಥಿತಿಯಲ್ಲೇ ಬಾಲ್ಕನಿಯಿಂದ ಕಾರಿನ ಮೇಲೆ ಬಿದ್ದ ಯುವತಿ, CCTV Video Viral

  ಅದೃಷ್ಟವಶಾತ್ ಯಾವುದೇ ಹಾನಿಯಾಗದಂತೆ ಯುವತಿ ಬಚಾವಾಗಿದ್ದಾಳೆ. ಸಿಸಿಟಿವಿ ವಿಡಿಯೋದಲ್ಲಿ ನೇರವಾಗಿ ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಪಾರ್ಕ್ ಮಾಡಲಾಗಿದ್ದ ಕಾರಿನ ಮೇಲೆ ದಢಾರನೆ ಯುವತಿ ಬಿದ್ದಿದ್ದು ಕಾಣಬಹುದಾಗಿದೆ.

  MORE
  GALLERIES

 • 36

  Boyfriend ಜೊತೆಗಿದ್ದಾಗ ಅರೆನಗ್ನ ಸ್ಥಿತಿಯಲ್ಲೇ ಬಾಲ್ಕನಿಯಿಂದ ಕಾರಿನ ಮೇಲೆ ಬಿದ್ದ ಯುವತಿ, CCTV Video Viral

  ಯಾರು ಎಂದು ತಿಳಿಯದ ಕೆಂಪು ತಲೆಗೂದಲಿನ ಯುವತಿಯೊಬ್ಬಳ ವಿಡಿಯೋ ಇದಾಗಿದೆ. ಬಿಳಿ ಶರ್ಟ್ ಮತ್ತು ಒಳುಡುಪು ಧರಿಸಿದ್ದ ಆಕೆ ಕಾರಿನ ಮೇಲೆ ಜೋರಾಗಿ ಬಿದ್ದಿದ್ದಾಳೆ. ಆಕೆಯ ಶಾರ್ಟ್ಸ್ ಕಾಲಿಗೆ ಸಿಕ್ಕಿಕೊಂಡಿದ್ದು ಸಿಸಿಟಿವಿ ವಿಡಿಯೋದಲ್ಲಿ ಗೊತ್ತಾಗುತ್ತಿದೆ.

  MORE
  GALLERIES

 • 46

  Boyfriend ಜೊತೆಗಿದ್ದಾಗ ಅರೆನಗ್ನ ಸ್ಥಿತಿಯಲ್ಲೇ ಬಾಲ್ಕನಿಯಿಂದ ಕಾರಿನ ಮೇಲೆ ಬಿದ್ದ ಯುವತಿ, CCTV Video Viral

  ವಿಡಿಯೋ ನೋಡಿದರೆ ಮಹಿಳೆಗೆ ಬಹಳ ನೋವಾಗಿದ್ದು ತಿಳಿಯುತ್ತದೆ. ಆಕೆ ಸುಧಾರಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದಳು. ಕೆಲವೇ ಕ್ಷಣಗಳಲ್ಲಿ ಪುರುಷನೊಬ್ಬ ಸಹಾಯಕ್ಕೆ ಓಡಿ ಬಂದಿದ್ದು ವಿಡಿಯೋದಲ್ಲಿ ಕಂಡುಬಂದಿದೆ.

  MORE
  GALLERIES

 • 56

  Boyfriend ಜೊತೆಗಿದ್ದಾಗ ಅರೆನಗ್ನ ಸ್ಥಿತಿಯಲ್ಲೇ ಬಾಲ್ಕನಿಯಿಂದ ಕಾರಿನ ಮೇಲೆ ಬಿದ್ದ ಯುವತಿ, CCTV Video Viral

  ಅದೇ ಮಾರ್ಗವಾಗಿ ಹೋಗುತ್ತಿದ್ದ ವ್ಯಕ್ತಯೊಬ್ಬ ಹೀಗೆ ಹೇಳಿದ್ದಾನೆ: ನಾನು ಅವರು ಬಿದ್ದಿದ್ದನ್ನು ನೋಡಲಿಲ್ಲ. ಆದರೆ ನಾನು ನೋಡುವಾಗ ಕಾರಿನ ಮೇಲೆ ಬಿದ್ದು ಏಳಲು ಕಷ್ಟ ಪಡುತ್ತಿದ್ದರು. ಕೂಡಲೇ ಪುರುಷನೊಬ್ಬ ಬಂದು ಅವರಿಗೆ ಸಹಾಯ ಮಾಡಿದ.

  MORE
  GALLERIES

 • 66

  Boyfriend ಜೊತೆಗಿದ್ದಾಗ ಅರೆನಗ್ನ ಸ್ಥಿತಿಯಲ್ಲೇ ಬಾಲ್ಕನಿಯಿಂದ ಕಾರಿನ ಮೇಲೆ ಬಿದ್ದ ಯುವತಿ, CCTV Video Viral

  ಆಕೆಯ ಗೆಳೆಯನೇ ಬಂದು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಬೆನ್ನಿಗೆ ಏಟಾಗಿದ್ದು ಬಿಟ್ಟರೆ ಉಳಿದಂತೆ ಸಣ್ಣಪುಟ್ಟ ಗಾಯಗಳಾಗಿವೆ. ಒಂದೆರಡು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಹಿಳೆ ಮರಳಿದ್ದಾಳೆ ಎಂದು ತೈವಾನಿನ ದಿನಪತ್ರಿಕೆಗಳು ವರದಿ ಮಾಡಿವೆ.

  MORE
  GALLERIES