ರಾಂಗ್ಲರ್ ಜೀಪಿನ ಹಿಂದಿನ ಸೀಟಿನಲ್ಲಿ ಬೆತ್ತಲೆಯಾಗಿ ಪತ್ತೆಯಾದ ಮಹಿಳೆಯನ್ನು ಪೊಲೀಸರು ನಂತರ ಬಂಧಿಸಿದರು. ಯುವತಿಯು 'ಬೆತ್ತಲೆಯಾಗಿದ್ದಳು, ಆಕೆ ಸ್ವಯಂ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಳು'. ಎಂದು ವಿಚಾರಣೆಯ ಸಮಯದಲ್ಲಿ ತಿಳಿದುಬಂದಿದೆ. ಮಹಿಳೆ ಜೀಪ್ ಏರಲು ಕಾರಣವನ್ನು ಹುಡುಕಿದಾಗ, ಆಕೆಗೆ ಮನೆಯಿಲ್ಲ, ಹೇಗೋ ಬಂದು ಕಾರಿನ ಒಳಗೆ ಸೇರಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. (ಓದುವುದನ್ನು ಮುಂದುವರಿಸಿ)