Delhi Pollution: ದೆಹಲಿಯಲ್ಲಿ ದಟ್ಟ ಹೊಗೆ, ಉಸಿರಾಡೋಕೂ ಕಷ್ಟ: 2 ದಿನ ಲಾಕ್​ಡೌನ್​ ಕನ್ಫರ್ಮ್​!

Delhi Pollution: ರಸ್ತೆಯಲ್ಲಿ ಓಡಾಡಲು ಆಗಷ್ಟು ದಟ್ಟ ಹೊಗೆ, ಇಡೀ ದೆಹಲಿಯನ್ನು ಆವರಿಸಿಕೊಂಡಿದೆ. ಮನೆಯಲ್ಲಿದ್ದರೂ ಮಾಸ್ಕ್​ ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ದೆಹಲಿಯಲ್ಲಿ ಎರಡು ದಿನ ಲಾಕ್​ಡೌನ್​ ಜಾರಿಯಾಗುವುದು ಬಹುತೇಕ ಖಚಿತವಾಗಿದೆ.

First published:

 • 18

  Delhi Pollution: ದೆಹಲಿಯಲ್ಲಿ ದಟ್ಟ ಹೊಗೆ, ಉಸಿರಾಡೋಕೂ ಕಷ್ಟ: 2 ದಿನ ಲಾಕ್​ಡೌನ್​ ಕನ್ಫರ್ಮ್​!

  ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ತೀವ್ರ ವಾಯು ಮಾಲಿನ್ಯ ಉಂಟಾಗಿ ಜನ ಉಸಿರಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

  MORE
  GALLERIES

 • 28

  Delhi Pollution: ದೆಹಲಿಯಲ್ಲಿ ದಟ್ಟ ಹೊಗೆ, ಉಸಿರಾಡೋಕೂ ಕಷ್ಟ: 2 ದಿನ ಲಾಕ್​ಡೌನ್​ ಕನ್ಫರ್ಮ್​!

  ಶನಿವಾರ ತುರ್ತು ಅರ್ಜಿ ವಿಚಾರಣೆ ನಡೆಸಿದ ದೇಶದ ಸರ್ವೋಚ್ಚ ನ್ಯಾಯಾಲಯ ಅಗತ್ಯ ಬಿದ್ದರೆ ದೆಹಲಿಯಲ್ಲಿ ಅಗತ್ಯ ಬಿದ್ದರೆ ಎರಡು ದಿನಗಳ ಲಾಕ್​ಡೌನ್​ ಮಾಡಿ ಎಂದು ದೆಹಲಿ ಹಾಗೂ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು.

  MORE
  GALLERIES

 • 38

  Delhi Pollution: ದೆಹಲಿಯಲ್ಲಿ ದಟ್ಟ ಹೊಗೆ, ಉಸಿರಾಡೋಕೂ ಕಷ್ಟ: 2 ದಿನ ಲಾಕ್​ಡೌನ್​ ಕನ್ಫರ್ಮ್​!

  ಇಂದು ದೆಹಲಿಯ ಪರಿಸ್ಥಿತಿ ಕೈ ಮೀರಿದ್ದು, ಅಲ್ಲಿನ ಸರ್ಕಾರ 2 ದಿನ ಲಾಕ್​ಡೌನ್​ ಮಾಡಲು ನಾವು ಸಿದ್ಧ ಎಂದು ಕೋರ್ಟ್​ಗೆ ತಿಳಿಸಿದ್ದು, ದೆಹಲಿಯಲ್ಲಿ 2 ದಿನ ಲಾಕ್​ಡೌನ್​ ಮಾಡುವುದು ಬಹುತೇಕ ಖಚಿತವಾಗಿದೆ.

  MORE
  GALLERIES

 • 48

  Delhi Pollution: ದೆಹಲಿಯಲ್ಲಿ ದಟ್ಟ ಹೊಗೆ, ಉಸಿರಾಡೋಕೂ ಕಷ್ಟ: 2 ದಿನ ಲಾಕ್​ಡೌನ್​ ಕನ್ಫರ್ಮ್​!

  ರಸ್ತೆಯಲ್ಲಿ ಓಡಾಡಲು ಆಗಷ್ಟು ದಟ್ಟ ಹೊಗೆ, ಇಡೀ ದೆಹಲಿಯನ್ನು ಆವರಿಸಿಕೊಂಡಿದೆ. ಮನೆಯಲ್ಲಿದ್ದರೂ ಮಾಸ್ಕ್​ ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

  MORE
  GALLERIES

 • 58

  Delhi Pollution: ದೆಹಲಿಯಲ್ಲಿ ದಟ್ಟ ಹೊಗೆ, ಉಸಿರಾಡೋಕೂ ಕಷ್ಟ: 2 ದಿನ ಲಾಕ್​ಡೌನ್​ ಕನ್ಫರ್ಮ್​!

  ಪಂಜಾಬ್ ಮತ್ತು ಹರಿಯಾಣದಲ್ಲಿ ದಹನವು ಕೂಡ ವಾಯುಗುಣದ ಮಟ್ಟದ ತೀವ್ರ ಕುಸಿತಕ್ಕೆ ಕಾರಣವಾಗಿದ್ದು, ಸ್ವಲ್ಪ ದಿನಗಳ ಕಾಲ ರೈತರು ಗೋಧಿ ಹುಲ್ಲು ಸುಡುವುದನ್ನು ನಿಲ್ಲಸಬೇಕೆಂದು ಮನವಿ ಮಾಡಿಕೊಂಡಿದೆ.

  MORE
  GALLERIES

 • 68

  Delhi Pollution: ದೆಹಲಿಯಲ್ಲಿ ದಟ್ಟ ಹೊಗೆ, ಉಸಿರಾಡೋಕೂ ಕಷ್ಟ: 2 ದಿನ ಲಾಕ್​ಡೌನ್​ ಕನ್ಫರ್ಮ್​!

  ದೆಹಲಿಯಲ್ಲಿ ಗಾಳಿಯನ್ನು ಉಸಿರಾಡುವುದು "ದಿನಕ್ಕೆ 20 ಸಿಗರೇಟ್ ಸೇದಿದಂತೆ, ಪರಿಸ್ಥಿತಿಯ ಗಂಭೀರತೆಯನ್ನು ನಾವು ಅರಿತುಕೊಂಡಿದ್ದೇವೆ," ಎಂದು ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಒಪ್ಪಿಕೊಂಡಿತ್ತು.

  MORE
  GALLERIES

 • 78

  Delhi Pollution: ದೆಹಲಿಯಲ್ಲಿ ದಟ್ಟ ಹೊಗೆ, ಉಸಿರಾಡೋಕೂ ಕಷ್ಟ: 2 ದಿನ ಲಾಕ್​ಡೌನ್​ ಕನ್ಫರ್ಮ್​!

  ನಾವು ಲಾಕ್​ಡೌನ್​ ಮಾಡಲು ಸಿದ್ಧವಾಗಿದ್ದೇವೆ. ಆದರೆ ನಮ್ಮ ಅಕ್ಕ ಪಕ್ಕದ ರಾಜ್ಯದವರು ಲಾಕ್​ಡೌನ್​ ಮಾಡಿ, ಈ ಹುಲ್ಲು ಸುಡುವುದನ್ನು ನಿಲ್ಲಿಸದರೆ ನಮಗೆ ಹೆಲ್ಪ್​ ಆಗುತ್ತೆ ಅಂತ ಕೋರ್ಟ್​ಗೆ ದೆಹಲಿ ಸರ್ಕಾರ ಮನವಿ ಮಾಡಿಕೊಂಡಿದೆ..

  MORE
  GALLERIES

 • 88

  Delhi Pollution: ದೆಹಲಿಯಲ್ಲಿ ದಟ್ಟ ಹೊಗೆ, ಉಸಿರಾಡೋಕೂ ಕಷ್ಟ: 2 ದಿನ ಲಾಕ್​ಡೌನ್​ ಕನ್ಫರ್ಮ್​!

  ಇದರ ಮಧ್ಯೆ ದೆಹಲಿ ಮುಖ್ಯಮಂತ್ರಿ ಹಾಗೂ ಸಚಿವರ ಹಳೆ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಜನ ಸಾಮನ್ಯರಿಗೆ ಉಸಿರಾಡೋದು ಕಷ್ಟವಾಗಿದೆ. ನೀವು ಆರಾಮಾಗಿ ರೆಸ್ಟ್​ ಮಾಡುತ್ತಿದ್ದೀರಾ ಅಂತ ಬರೆದುಕೊಂಡು ಫೋಟೋವನ್ನು ಪೋಸ್ಟ್​ ಮಾಡುತ್ತಿದ್ದಾರೆ.

  MORE
  GALLERIES