Love Sex Dhoka: ಗುಪ್ತಾಂಗದ ಕೂದಲು ಕತ್ತರಿಸುವ ವಿಧಾನದ ಮೇಲೆ ಗಂಡನ ಅನೈತಿಕ ಸಂಬಂಧ ಕಂಡು ಹಿಡಿದ ಹೆಂಡತಿ!

Weird News: ಮದುವೆಯಾದ ನಂತರ ಎಷ್ಟೋ ಪ್ರಕರಣಗಳಲ್ಲಿ ಗಂಡ ಹೆಂಡತಿಗೆ ಮೋಸ ಮಾಡಿ ಇನ್ನೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದುವುದು, ಹೆಂಡತಿ ಗಂಡನಿಗೆ ಮೋಸ ಮಾಡುವುದು ಕಂಡುಬರುತ್ತಲೇ ಇರುತ್ತವೆ. ಆದರೆ ಇದೊಂದು ಪ್ರಕರಣದಲ್ಲಿ ಹೆಂಡತಿ, ಗಂಡ ಖಾಸಗಿ ಭಾಗದಲ್ಲಿನ ಕೂದಲು ಕತ್ತರಿಸುವ ವಿಧಾನದಿಂದ ಅನೈತಿಕ ಸಂಬಂಧ ಹೊಂದಿರುವುದನ್ನು ಕಂಡುಹಿಡಿದಿದ್ದಾಳೆ.

First published: