Shocking: ಹೆಂಡ್ತಿ ಮಾಡಿದ ಆಲೂಗಡ್ಡೆ ಸಾರು ತಿನ್ನದ ಗಂಡನಿಗೆ ಗೂಸಾ, ಭುಜದ ಮೂಳೆಯೇ ಮುರಿದುಹೋಗಿದೆ!

ತನ್ನ ಪತ್ನಿ ಆಲೂಗಟ್ಟೆ ಸಾರು ತಯಾರಿಸಿದ್ದಳು, ಆದರೆ ನನಗೆ ಅದನ್ನು ತಿನ್ನಲು ಸಾಧ್ಯವಿರಲಿಲ್ಲ. ಇದೇ ಕಾರಣಕ್ಕೆ ಪತ್ನಿ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಪತಿರಾಯ ಆರೋಪಿಸಿದ್ದಾನೆ.

First published: