Charles Shobharaj: 'ಬಿಕಿನಿ ಕಿಲ್ಲರ್' ಚಾರ್ಲ್ಸ್ ಶೋಭರಾಜ್ ಯಾರು ಗೊತ್ತಾ? ಸರಣಿ ಹಂತಕನ ಬಗ್ಗೆ ಬೆಚ್ಚಿಬೀಳೋ ಸಂಗತಿ ಇಲ್ಲಿವೆ

ನೇಪಾಳದ ಸುಪ್ರೀಂ ಕೋರ್ಟ್, ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ. ವಯಸ್ಸಿನ ಆಧಾರದಲ್ಲಿ ಸರಣಿ ಹಂತಕನನ್ನು ಬಿಡುಗಡೆ ಮಾಡಲಾಗುತ್ತಿದೆ. ಹಾಗಾದ್ರೆ ಚಾರ್ಲ್ಸ್ ಶೋಭರಾಜ್ ಯಾರು? ಆತನ ಕ್ರಿಮಿನಲ್ ಹಿನ್ನೆಲೆ ಏನು? ಇಲ್ಲಿದೆ ನೀವು ಬೆಚ್ಚಿಬೀಳುವ ಸಂಗತಿ...

First published: