ಹೊಸ ಪ್ರಧಾನ ಮಂತ್ರಿಯನ್ನು ಸರ್ ಗ್ರಹಾಂ ಬ್ರಾಡಿ ಘೋಷಿಸಿದರು. ಬ್ರಾಡಿ ಅವರು ಕನ್ಸರ್ವೇಟಿವ್ ಪಕ್ಷದ 1922 ರ ಬ್ಯಾಕ್‌ಬೆಂಚ್ ಸಂಸದರ ಸಮಿತಿಯ ಅಧ್ಯಕ್ಷರಾಗಿದ್ದಾರೆ ಮತ್ತು ಪಕ್ಷದ ನಾಯಕತ್ವದ ಚುನಾವಣೆಗೆ ಚುನಾವಣಾ ಅಧಿಕಾರಿಯಾಗಿದ್ದಾರೆ. ಲಿಜ್ ಟ್ರಸ್ 81,326 ಮತಗಳನ್ನು ಪಡೆದರೆ, ರಿಷಿ ಸುನಕ್ 60,399 ಮತಗಳನ್ನು ಪಡೆದರು.