Lalith Modi: ಸುಶ್ಮಿತಾ ಸೇನ್ ಹೃದಯ ಕದ್ದ ಲಲಿತ್ ಮೋದಿ ಯಾರು? ಇವರು ಲಂಡನ್​ಗೆ ಪರಾರಿಯಾಗಿದ್ದೇಕೆ?

Lalit Modi: ಮಾಜಿ ಐಪಿಎಲ್ ಕಮಿಷನರ್ ಮತ್ತು ಉದ್ಯಮಿ ಲಲಿತ್ ಮೋದಿ ಮತ್ತೆ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರನ್ನು ಮದುವೆ ಆಗಿರುವ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಲಲಿತ್ ಮೋದಿ ಅವರಿಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದಿದ್ದಾರೆ. ಐಪಿಎಲ್ ವಿವಾದದಿಂದ ಭಾರತ ತೊರೆದು ಲಂಡನ್‌ನಲ್ಲಿರುವ ಲಲಿತ್ ಮೋದಿ ಯಾರು?

First published: