Bengal SSC Scam: 20 ಕೋಟಿ ಜೊತೆ ಸಿಕ್ಕಿಬಿದ್ದ ಅರ್ಪಿತಾ ಮುಖರ್ಜಿ ಯಾರು? ಸಚಿವರಿಗೆ ಸಿಕ್ಕಾಪಟ್ಟೆ ಕ್ಲೋಸ್ ಈಕೆ

ED Raid Arpita Mukherjee House: ಇಡಿ ಹೇಳಿಕೆಯಲ್ಲಿ ಶೋಧನೆಯ ಸಮಯದಲ್ಲಿ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ವಸತಿ ಆವರಣದಲ್ಲಿ ಇಡಿ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದೆ ಎಂದು ಹೇಳಿದೆ.

First published: