ಸ್ವಲ್ಪ ಭಾಗದಲ್ಲಿ ಮಳೆ, ಇನ್ನೊಂದು ಕಡೆ ಉರಿ ಬಿಸಿಲು, ರಾಜಕೀಯದಂತೆ ಬಂಗಾಳದ ಹವಾಮಾನವೂ ವಿಚಿತ್ರ

ಪಶ್ಚಿಮ ಬಂಗಾಳದಲ್ಲಿ ಒಂದಷ್ಟು ರಾಜಕೀಯ ಬದಲಾವಣೆಗಳನ್ನು ನಾವು ನೋಡುತ್ತಿದ್ದೇವೆ, ಇಷ್ಟೇ ಅಲ್ಲ ಅಲ್ಲಿನ ವಾತಾರವಣವೂ ಬದಲಾಗುತ್ತಿದೆ. ಒಂದು ಕಡೆ ಮಳೆ, ಒಂದು ಕಡೆ ಬಿಸಿಲು ಅಬ್ಬಾ ಎಂಥಾ ವಿಚಿತ್ರ.

First published:

  • 18

    ಸ್ವಲ್ಪ ಭಾಗದಲ್ಲಿ ಮಳೆ, ಇನ್ನೊಂದು ಕಡೆ ಉರಿ ಬಿಸಿಲು, ರಾಜಕೀಯದಂತೆ ಬಂಗಾಳದ ಹವಾಮಾನವೂ ವಿಚಿತ್ರ

    ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಮಾತ್ರವಲ್ಲ ವಾತಾವರಣವೂ ಬಿಸಿಯಾಗಿದೆ. ಬಿಸಿಗಾಳಿ ಆರಂಭವಾಗಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಮುಂದಿನ ಕೆಲವು ದಿನಗಳವರೆಗೆ ದಕ್ಷಿಣ ಬಂಗಾಳದಾದ್ಯಂತ ತಾಪಮಾನ ಏರಿಕೆಯಾಗಲಿದೆ.

    MORE
    GALLERIES

  • 28

    ಸ್ವಲ್ಪ ಭಾಗದಲ್ಲಿ ಮಳೆ, ಇನ್ನೊಂದು ಕಡೆ ಉರಿ ಬಿಸಿಲು, ರಾಜಕೀಯದಂತೆ ಬಂಗಾಳದ ಹವಾಮಾನವೂ ವಿಚಿತ್ರ

    ಉತ್ತರ ಭಾಗ ಮಳೆಯಲ್ಲಿ ಮುಳುಗಲಿದ್ದು ದಕ್ಷಿಣ ಬಂಗಳಾದಲ್ಲಿ ವಾತಾವರಣ ಬಿಸಿಯಾಗಿರಲಿದೆ. ಕೆಲವು ದಿನಗಳ ಕಾಲ ವಿಪರೀತ ಬಿಸಿ ಹೆಚ್ಚಳವಾಗಲಿದ್ದು, ರಾಜ್ಯದ ಎರಡು ಭಾಗಗಳಲ್ಲಿ ಭಿನ್ನ ವಾತಾವರಣ ಕಂಡುಬರಲಿದೆ.

    MORE
    GALLERIES

  • 38

    ಸ್ವಲ್ಪ ಭಾಗದಲ್ಲಿ ಮಳೆ, ಇನ್ನೊಂದು ಕಡೆ ಉರಿ ಬಿಸಿಲು, ರಾಜಕೀಯದಂತೆ ಬಂಗಾಳದ ಹವಾಮಾನವೂ ವಿಚಿತ್ರ

    ಹೀಟ್ ವೇವ್ ಸೂಚನೆ ಸಿಕ್ಕಿದ್ದು, ಪಶ್ಚಿಮ ಭಾಗಗಳಲ್ಲಿ ವಿಪರೀತವಾದ ಸೆಖೆ ಅನುಭವವಾಗಲಿದೆ. ನಾಳೆಯಿಂದ ಬಿಸಿಗಾಳಿ ಆರಂಭವಾಗಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಮುಂದಿನ ಕೆಲವು ದಿನಗಳವರೆಗೆ ದಕ್ಷಿಣ ಬಂಗಾಳದಾದ್ಯಂತ ತಾಪಮಾನ ಏರಿಕೆಯಾಗಲಿದೆ.

    MORE
    GALLERIES

  • 48

    ಸ್ವಲ್ಪ ಭಾಗದಲ್ಲಿ ಮಳೆ, ಇನ್ನೊಂದು ಕಡೆ ಉರಿ ಬಿಸಿಲು, ರಾಜಕೀಯದಂತೆ ಬಂಗಾಳದ ಹವಾಮಾನವೂ ವಿಚಿತ್ರ

    ಕೋಲ್ಕತ್ತಾದಲ್ಲಿ ಕನಿಷ್ಠ ತಾಪಮಾನ 26.6 ಡಿಗ್ರಿ ಸೆಲ್ಸಿಯಸ್ ಇತ್ತು. ಇದು ಸಾಮಾನ್ಯಕ್ಕಿಂತ ಮೂರು ಡಿಗ್ರಿ ಹೆಚ್ಚಾಗಿದೆ. ನಿನ್ನೆ ಮಧ್ಯಾಹ್ನ ಕೋಲ್ಕತ್ತಾದಲ್ಲಿ ಗರಿಷ್ಠ ತಾಪಮಾನ 35.6 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ಸಾಮಾನ್ಯಕ್ಕಿಂತ ಒಂದು ಡಿಗ್ರಿ ಹೆಚ್ಚಾಗಿದೆ. ಈ ಬಾರಿ ದೀದಿ ರಾಜ್ಯಕ್ಕೆ ಬಿಸಿ ತಟ್ಟಲಿದೆ.

    MORE
    GALLERIES

  • 58

    ಸ್ವಲ್ಪ ಭಾಗದಲ್ಲಿ ಮಳೆ, ಇನ್ನೊಂದು ಕಡೆ ಉರಿ ಬಿಸಿಲು, ರಾಜಕೀಯದಂತೆ ಬಂಗಾಳದ ಹವಾಮಾನವೂ ವಿಚಿತ್ರ

    ಮತ್ತೊಂದೆಡೆ ಉತ್ತರ ಬಂಗಾಳದ ಐದು ಜಿಲ್ಲೆಗಳು - ಡಾರ್ಜಿಲಿಂಗ್, ಕಾಲಿಂಪಾಂಗ್, ಅಲಿಪುರ್ದೂರ್, ಕೊಚ್ಬಿಹಾರ್ ಮತ್ತು ಜಲ್ಪೈಗುರಿ - ಮುಂದಿನ ನಾಲ್ಕರಿಂದ ಐದು ದಿನಗಳಲ್ಲಿ ಲಘುವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಬಂಗಾಳದ ಉಳಿದ ಭಾಗದಲ್ಲೂ ಮೋಡ ಕವಿದ ವಾತಾವರಣ ಇರುತ್ತದೆ.

    MORE
    GALLERIES

  • 68

    ಸ್ವಲ್ಪ ಭಾಗದಲ್ಲಿ ಮಳೆ, ಇನ್ನೊಂದು ಕಡೆ ಉರಿ ಬಿಸಿಲು, ರಾಜಕೀಯದಂತೆ ಬಂಗಾಳದ ಹವಾಮಾನವೂ ವಿಚಿತ್ರ

    ಹವಾಮಾನ ಇಲಾಖೆಯ ಪ್ರಕಾರ, ಬಿಹಾರದ ಮೇಲೆ ಸೈಕ್ಲೋನ್ ಇದೆ ಜೊತೆಗೆ, ಬಂಗಾಳ ಕೊಲ್ಲಿಯಿಂದ ನೈಋತ್ಯ ಮಾರುತಗಳಿಗೆ ನೀರಿನ ಆವಿಯ ಒಳಹರಿವಿನಿಂದಾಗಿ, ಸಿಕ್ಕಿಂ ಸೇರಿದಂತೆ ಉತ್ತರ ಬಂಗಾಳದ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ.

    MORE
    GALLERIES

  • 78

    ಸ್ವಲ್ಪ ಭಾಗದಲ್ಲಿ ಮಳೆ, ಇನ್ನೊಂದು ಕಡೆ ಉರಿ ಬಿಸಿಲು, ರಾಜಕೀಯದಂತೆ ಬಂಗಾಳದ ಹವಾಮಾನವೂ ವಿಚಿತ್ರ

    ಜತೆಗೆ, ಈಶಾನ್ಯ ರಾಜ್ಯಗಳು ಮಳೆಯಲ್ಲಿ ತೇಲಿ ಹೋಗಲಿವೆ ಇನ್ನೆರಡು ದಿನಗಳಲ್ಲಿ ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

    MORE
    GALLERIES

  • 88

    ಸ್ವಲ್ಪ ಭಾಗದಲ್ಲಿ ಮಳೆ, ಇನ್ನೊಂದು ಕಡೆ ಉರಿ ಬಿಸಿಲು, ರಾಜಕೀಯದಂತೆ ಬಂಗಾಳದ ಹವಾಮಾನವೂ ವಿಚಿತ್ರ

    ಮುಂದಿನ ಎರಡು ಮೂರು ದಿನಗಳ ಕಾಲ ದಕ್ಷಿಣ ಬಂಗಾಳದ ಮುರ್ಷಿದಾಬಾದ್, ನಾಡಿಯಾ ಮತ್ತು ಪಶ್ಚಿಮ ಬುರ್ದ್ವಾನ್‌ನಲ್ಲಿ ಗುಡುಗು ಸಹಿತ ಚದುರಿದ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಶುಕ್ರವಾರ ಅಥವಾ ಶನಿವಾರದಂದು ಉತ್ತರ 24 ಪರಗಣಗಳು ಮತ್ತು ಪಶ್ಚಿಮ ಬುರ್ದ್ವಾನ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ.

    MORE
    GALLERIES