Lottery Scam: ಲಾಟರಿ ಫಲಿತಾಂಶವೇ ನಕಲಿ! ಮಹಾ ಮೋಸದ ಜಾಲ ಬಯಲು!

ಲಾಟರಿ ಅಂಗಡಿಯೊಂದರಲ್ಲಿ ಬುಧವಾರ ಸಂಜೆ ವ್ಯಕ್ತಿಯೊಬ್ಬ ಬೈಕ್ನಲ್ಲಿ ಬಂದಿದ್ದಾನೆ. ಸಂಜೆಯ ವೇಳೆ ಲಾಟರಿ ಅಂಗಡಿಗಳಲ್ಲಿ ಜನಜಂಗುಳಿ ಹೆಚ್ಚಿರುತ್ತದೆ. ಜನಜಂಗುಳಿಯ ನಡುವೆಯೇ ಆ ವ್ಯಕ್ತಿ ಅಂಗಡಿಯೊಳಗೆ ನಡೆದು, 'ನೋಡಿ, ನನಗೆ ಬಹುಮಾನ ಸಿಕ್ಕಿದೆ' ಎಂದು ಹೇಳುತ್ತಾನೆ.

First published: